ಗಡಿಯಾರ ಏಕೆ ಬಲಕ್ಕೆ ತಿರುಗುತ್ತದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ | Why does the clock turn right?| interesting information. Kannada motivation videos are given.
ಇನ್ನು ಹೆಚ್ಚಿನ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.
This post is about Why does the clock turn right? Interesting information. Interesting information about clock. which direction does a clock move. is clockwise left or right. why do clocks spin clockwise.
Why do clocks go clockwise ielts reading answers with explanation. what are some clocks that run counterclockwise? anti clockwise clock. who invented clock. what is clockwise.
Watch this video for the explanation of Why does the clock turn right?
Interesting information about clock
ಗಡಿಯಾರ ಏಕೆ ಬಲಕ್ಕೆ ತಿರುಗುತ್ತದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಗಡಿಯಾರ ಏಕೆ ಬಲಕ್ಕೆ ತಿರುಗುತ್ತದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿಪ್ರತಿಯೊಬ್ಬರಿಗೂ ಸಮಯ ಎಂಬುದು ಬಹಳ ಮುಖ್ಯ. ಆದ್ರೆ ನಾವು ನೋಡೋ ಗಡಿಯಾರ ಏಕೆ ಬಲಕ್ಕೆ ತಿರುಗುತ್ತದೆ ಎಂಬುದು ಯಾರಿಗಾದ್ರೂ ಗೊತ್ತಿದ್ಯಾ?
ನಾವು ದಿನನಿತ್ಯ ನೋಡುವಂತಹ ಪ್ರತಿಯೊಂದು ಕೆಲಸಗಳ ಹಿಂದೆಯೂ ಒಂದು ಉದ್ದೇಶವಿರುತ್ತದೆ. ಅದರಲ್ಲೂ ವಿಜ್ಞಾನದ ಎಲ್ಲಾ ಆವಿಷ್ಕಾರಗಳಿಗೆ ಒಂದು ಕಾರಣವಿದೆ, ಅವುಗಳಲ್ಲಿ ಒಂದು ಗಡಿಯಾರವನ್ನು ಬಲಕ್ಕೆ ತಿರುಗಿಸುವುದಾಗಿದೆ.
ಪ್ರಾಚೀನ ಕಾಲದಲ್ಲಿ ಇಂದಿನಂತೆ ಗಡಿಯಾರಗಳು ಇರಲಿಲ್ಲ. ಬದಲಿಗೆ ಹಿಂದಿನವರು ಸೂರ್ಯನನ್ನು ನೋಡಿ ಸಮಯ ಅಂದಾಜು ಮಾಡುತ್ತಿದ್ದರು. ಅದೇ ರೀತಿ ನೆರಳಿನ ಮೂಲಕವೂ ದಿನದ ಸಮಯವನ್ನು ಲೆಕ್ಕಹಾಕುತ್ತಿದ್ರು.
ಮೊದಲು ಗಡಿಯಾರಗಳನ್ನು ಉತ್ತರ ಗೋಳಾರ್ಧದಲ್ಲಿ ಕಂಡುಹಿಡಿಯಲಾಯಿತು ಎಂದು ವ್ಯಾಪಕವಾಗಿ ನಂಬಲಾಗಿದೆ. ಅಲ್ಲಿಯೂ ಸಹ ಸೂರ್ಯನ ನೆರಳಿನ ಚಲನೆಯೊಂದಿಗೆ ಸಿಂಕ್ರೊನೈಸ್ ಮಾಡಲು ಗಡಿಯಾರಗಳನ್ನು ಕಂಡುಹಿಡಿಯಲಾಯಿತು.
ಆದರೆ ದಕ್ಷಿಣ ಗೋಳಾರ್ಧದಲ್ಲಿ ಸೂರ್ಯನ ಚಲನೆಯು ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಗಡಿಯಾರದ ಇತಿಹಾಸವು ಸಹ ಸೂರ್ಯನ ಚಲನೆಗೆ ತಕ್ಕಂತೆ ಬದಲಾಗಿದೆ ಎಂದು ಹೇಳಲಾಗಿದೆ.
ಪೂರ್ವದಿಂದ ಪಶ್ಚಿಮಕ್ಕೆ ಚಲನೆ ಎಂದರೆ ಸರಳ ಅರ್ಥದಲ್ಲಿ ಹೇಳುವುದಾದ್ರೆ, ಎಡದಿಂದ ಬಲಕ್ಕೆ ಚಲನೆ. ಇನ್ನು ಇದೇ ಚಲನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಗಡಿಯಾರವೂ ಸಹ ಎಡದಿಂದ ಬಲಕ್ಕೆ ತಿರುಗುತ್ತದೆ.
ಇನ್ನು ಗಡಿಯಾರದಲ್ಲಿ ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುವೆ ಏಕೆ ವ್ಯತ್ಯಾಸವಿದೆ? ಇದರ ಬಗ್ಗೆ ನಿಮಗೆ ತಿಳಿದಿದೆಯೇ? ಅಂದ್ರೆ ಮುಳ್ಳುಗಳು ಒಂದು ದೊಡ್ಡ ಮತ್ತು ಚಿಕ್ಕದಾಗಿರುತ್ತದೆ. ಅದು ಯಾಕೆ ಅಂತ ಗೊತ್ತಾ?
ಇವೆರಡೂ ಉದ್ದ ಕಡಿಮೆ ಆಗಿರುವುದರಿಂದ ವೀಕ್ಷಕರು ಗಂಟೆಗಳು ಮತ್ತು ನಿಮಿಷಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬಹುದು. ಗಡಿಯಾರದ ಎರಡೂ ಕೈಗಳು ಒಂದೇ ಆಗಿದ್ದರೆ ಸಮಯ ಹೇಳಲು ಗೊಂದಲವಾಗುತ್ತಿತ್ತು.
ನಿಮಿಷದ ಮುಳ್ಳು ಗಂಟೆಯ ಮುಳ್ಳಿಗಿಂತ ವೇಗವಾಗಿ ತಿರುಗುತ್ತದೆ. ಎರಡೂ ಕೈಗಳು ಸಮಾನವಾಗಿದ್ದರೆ, ನಿಮಿಷದ ಮುಳ್ಳನ್ನು ಗಂಟೆ ಮುಳ್ಳು ಎಂದು ಕರೆಯಲಾಗುತ್ತದೆ ಮತ್ತು ಗಂಟೆಯ ಮುಳ್ಳನ್ನು ನಿಮಿಷದ ಮುಳ್ಳು ಎಂದೂ ಕರೆಯಲಾಗುತ್ತದೆ. ಅದಕ್ಕಾಗಿ ಈ ರೀತಿ ರಚಿಸಲಾಗಿದೆ.