Avalakki pavalakki song

Avalakki pavalakki song

Avalakki pavalakki song for children with meaning in Kannada. Moral stories in Kannada writing. Kannada short stories in English.

To get more stories visit our YouTube channel. This channel is very useful for all class students.

avalakki pavalakki lyrics:

“Avalakki Pawalki

Kanchana mina mina

 Dome Doom

Tus Puss

Koi Kotor”

Do you know what that means? My grandmother said it when I said it was something crazy

“The song tells the stages of man’s life on earth.

Avalakki – A man eats as a child.

Pavalki – Pavakkai is the largest restaurant on Raw.

Kamchana – A young man gets into a frenzy on the job.

Mina mina – All his life shines when he is at work. Dome Doom – His marriage then becomes Dham Dhoom.

 Tuss puss – All the puss puss in a person’s life after marriage and having children, because the children have to listen to the adults.

 Koi kotar – the death of a person at last. What’s up

My open mouth remained as they were. How big a principle lies in a small game? This is a proof that even a single line in the past has meant so much.

ಅವಲಕ್ಕಿ ಪಾವಲಕ್ಕಿ ಪ್ರಾಸ:

“ಅವಲಕ್ಕಿ ಪವಲಕ್ಕಿ

ಕಾಂಚಣ ಮಿಣಮಿಣ

ಡಾಮ್ ಡೂಮ್

ಟಸ್ ಪುಸ್

ಕೊಯ್ ಕೊಟಾರ್

ಇದರ ಅರ್ಥ ಏನು ಅಂತ ಗೊತ್ತಾ? ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ,  ಅದಕ್ಕೆ ನನ್ನ ಅಜ್ಜಿ ಹೇಳಿದರು

“ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.

ಕಾಂಚನ– ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

ಮಿಣ ಮಿಣ– ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ. ಡಾಮ್ ಡೂಮ್– ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.

 ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

 ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. ಹೇಗಿದೆ?”

ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು. ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ. ಹಿಂದೆ ಬರೆದ ಒಂದೊಂದು ಸಾಲು ಕೂಡ ತುಂಬಾ ಅರ್ಥ ಇದ್ದೇ ಇದೆ ಎಂಬುದಕ್ಕೆ ಇದೇ ಸಾಕ್ಷಿ.

Watch this video for the explanation of Avalakki pavalakki song for children with meaning in Kannada.