The inspirational story of a golden girl named Hima Das. ಹಿಮಾ ದಾಸ್ ಎಂಬ ಚಿನ್ನದ ಹುಡುಗಿಯ ಸ್ಪೂರ್ತಿಯ ಕತೆ. Kannada motivational story.
In this post we are going to learn life story of Hima Das. Heema Das story in Kannada. Motivational story in kannada.
To get more video notes for motivation words in Kannada, visit our YouTube channel. This channel is very useful for inspirational story in Kannada.
Heema Das life story in Kannada
ಹಿಮಾ ದಾಸ್ ಎಂಬ ಚಿನ್ನದ ಹುಡುಗಿಯ ಸ್ಪೂರ್ತಿಯ ಕತೆ
ಯಾರು ಈ ಹಿಮಾ ದಾಸ್?
ಹಿಮಾ ದಾಸ್ ಮೂಲತಃ ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ 9ನೇ ಜನವರಿ 2000 ರಲ್ಲಿ ಜನಿಸಿದ್ದರು. 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್‌ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮ ದಾಸ್ ತಂದೆ ರೊನ್ ಜಿತ್ ದಾಸ್ ಮತ್ತು ತಾಯಿ ಜೊನಾಲಿ ದಾಸ್. ಹಿಮಾ ದಾಸ್ ಅವರು ನಾಲ್ಕು ಮಕ್ಕಳಲ್ಲಿ ಕಿರಿಯರು.
ಹಿಮಾ ದಾಸ್ ರ ಸಾಧನೆಗಳೇನು?
1. ಹಿಮ ದಾಸ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
2. ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ದಾಖಲೆ ನಿರ್ಮಾಣ ಮಾಡಿದ್ದು.
3. ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
4. ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಗೈದಿದ್ದಾರೆ.
ಸ್ವಾರಸ್ಯಕರ ಘಟನೆಗಳು:
1. ಟಾಟಾ ಸುಮೋ ಚೇಸ್ ಮಾಡಿದ ಹುಡುಗಿ:
ಹಿಮಾ ದಾಸ್ ಕುರಿತು ಹೇಳುವುದಾದರೆ ಈ ಮಿಂಚಿನ ಓಟಗಾರ್ತಿ ಕುರಿತು ಅನೇಕ ಇಂಟರೆಸ್ಟಿಂಗ್ ಸ್ಟೋರೀಸ್ ಇವೆ. ಇವಳೊಮ್ಮೆ ಸ್ಕೂಲ್‌ಗೆ ಹೋಗುವಾಗ ಟಾಟಾ ಸುಮಾ ಚೇಸ್ ಮಾಡಿ ಓಡಿದಳು. ಮೂರನೇ ತರಗತಿಯಲ್ಲಿ ಇರುವ ಹಳ್ಳಿಯ ವಿದ್ಯಾರ್ಥಿಗಳನ್ನು ತುಂಬಿದ ಟಾಟಾ ಸುಮೋ ಬಂತು, ಆ ಗಾಡಿ ತುಂಬಿದ್ದ ಕಾರಣ ಹಿಮಾಳನ್ನು ಹತ್ತಿಸಲಿಲ್ಲ, ಆಗ ಹಿಮಾ ತಾಯಿ ನೋಡುತ್ತಿದ್ದಂತೆ ಆ ಟಾಟಾ ಸುಮಾ ಬೆನ್ನೆಟ್ಟಿ ಓಡಿದಳು.
ಶಾಲೆ ಬಂದಾಗ ಬಿದ್ದು ಕೈಕಾಲು ತಲುಪಿದ್ದೆವು. ಆದರೂ ಓಡಿ ಆ ಟಾಟಾ ಸುಮೋ ತಲುಪುವಷ್ಟರಲ್ಲಿ ತಾನೂ ತಲುಪುವ ಗುರಿಯಿಂದ ಹಿಮ್ಮುಖವಾಗಿರಲಿಲ್ಲ. ಅಂದು ಛಲದಿಂದ ಓಡಿದ್ದ ಪುಟ್ಟ ಬಾಲಕಿ ಮುಂದೊಂದು ದಿನ ದೇಶಕ್ಕಾಗಿ ಓಡುತ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ಹಿಮಾ ದಾಸ್ ರ ಸಾಧನೆಗಳೇನು?
2. ಚಿಕ್ಕಂದಿನ ಏರೋಪ್ಲೇನ್ ಕನಸು:
ಅಸ್ಸಾಮ್ ನ ನಾಗವೋನ್ ಜಿಲ್ಲೆಯ ಹಿಮಾ ದಾಸ್ ಅವರು ಚಿಕ್ಕಂದಿನಿಂದಲೂ ಬಹಳ ಅಗ್ರೆಸ್ಸಿವ್ ಆಗಿ ಬೆಳೆದವರು. ಬದುಕಿನ ಬಡತನವು ಅವರ ಎದೆಗುಂದಲಿಲ್ಲ. ಹೆಣ್ಣು ಎಂಬ ಕೀಳರಿಮೆ ಇರಲಿಲ್ಲ. ಹೆಣ್ಣು ಎಂಬ ಮೇಲರಿಮೆಯೂ ಇರಲಿಲ್ಲ. ಗಂಡು ಮಗನಂತೆಯೇ ಬೆಳೆದರು. ಹುಡುಗರು ಮಾಡುವ ಕೆಲಸವೆಲ್ಲವನ್ನೂ ಮಾಡುತ್ತಿದ್ದರು. ಹುಡುಗರಂತೆ ಕನಸು ಕಾಣುವಂತೆ. ತನಗೆ ವಿಮಾನದಲ್ಲಿ ಹಾರಿ ವಿದೇಶಗಳಿಗೆ ಹೋಗುವ ಬಯಕೆ ಚಿಕ್ಕಂದಿನಲ್ಲಿ ಆಕೆಗೆ ಇತ್ತು. “ನೀನು ಅಲ್ಲಿಗೆ ಹೋಗಬೇಕೆಂದರೆ ಕಷ್ಟಪಟ್ಟು ಓದಬೇಕು,” ಎಂದು ಅಪ್ಪ ಹೇಳಿದರು. ಆದರೆ, ಕಷ್ಟಪಟ್ಟು ಓದುವ ಬದಲು ಹಿಮಾ ದಾಸ್ ಓಡಿ ತಮ್ಮ ಬಯಕೆ ಕಷ್ಟಪಟ್ಟಿದ್ದಾರೆ. ಅಥ್ಲೆಟಿಕ್ಸ್ ಕೂಟಗಳಲ್ಲಿ ಭಾಗವಹಿಸಲು ವಿದೇಶಗಳಿಗೆ ವಿಮಾನ ಹತ್ತಿದ್ದಾಳೆ. ಇನ್ನಾದರೂ ಈಕೆಯದ್ದು ಕನಸಿನ ಸಂಚಾರ.
3. ತಾನು ಕಂಡ ಕನಸು ನನಸು ಮಾಡಿದ ಹಿಮಾ:
ಹಿಮಾ ತಾನು ಭಾರತದ ಜೆರ್ಸಿ ಹಾಕಬೇಕೆಂಬ ಕನಸು ಕಂಡಿದ್ದರು. ಅದು ನನಸಾಯ್ತು, ಚಿಕ್ಕ ಹುಡುಗಿಯಾಗಿದ್ದಾಗ ತಾನು ಪೋಲೀಸ್ ಆಗಬೇಕೆಂಬ ಕನಸು ಕಂಡಿದ್ದಳು, ಇದೀಗ ಅಸ್ಸಾಂನಲ್ಲಿ ಡಿಎಸ್‌ಪಿ ನಡೆದಿದೆ. ಯೋಜನೆಗಳು ಭಾರತಕ್ಕೆ ಚಿನ್ನದ ಪದಕ ತರುವ ಕನಸು, ಹಿಮಾಳ ಇತರ ಕನಸು ನೆರವೇರಿದಂತೆ ಈ ಕನಸು ನೆರವೇರಲಿ, ಭಾರತಕ್ಕೆ ಮತ್ತಷ್ಟು ಕೀರ್ತಿ ತರಲಿ ಭಾರತಾಂಬೆಯ ಈ ಹೆಮ್ಮೆಯ ಪುತ್ರಿ.
4. ಫುಟ್ಬಾಲ್ ಆಡ ಬಯಸಿದ್ದ ಹಿಮಾ:
ಹಿಮಾಗೆ ಫುಟ್ಬಾಲ್ ಆಡಬೇಕೆಂಬ ಆಸೆ ತುಂಬಾ ಇತ್ತು. ಅವರ ಆಟದ ಗುಂಪಿನಲ್ಲಿ ಇಲ್ಲದಿದ್ದರೂ ಗೋಲ್ ಹಿಂದೆ ನಿಂತು ತನ್ನ ಸಮೀಪ ಬರುವ ಬಾಲಕ್ಕೆ ಬಲವಾಗಿ ಓದುತ್ತಾ ಅವರು ನೋಡುವ ಮೊದಲೇ ಓಡಿ ಹೋಗುತ್ತಿದ್ದರು. ಒಂದು ದಿನ ಮಹಿಳೆಯ ಸ್ಥಳೀಯ ಫುಟ್ಬಾಲ್ ಟೂರ್ನ್‌ಮೆಂಟ್ ಇತ್ತು. ಆಗ ತಂದೆ ಬಳಿ ಕಾಡಿ ಬೇಡಿ ಆಟ ನೋಡಲು ಅವಕಾಶ ಪಡೆದಿದ್ದಳು.
Watch this video for the explanation of The inspirational story of a golden girl named Hima Das.