Avoid these mistakes to prevent hair damage

This post about Avoid these mistakes to prevent hair damage. Avoid these mistakes to prevent hair damage. ಕೂದಲು ಡ್ಯಾಮೇಜ್ ಆಗೋದನ್ನು ತಡೆಯಬೇಕಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ. Hair care ideas in Kannad .

Hair growth tips. How to grow hair faster naturally in a week. hair growth tips at home. Fast hair growth tips. hair growth tips for girl.

Avoid these mistakes to prevent hair damage

How to grow hair faster in a week. natural hair growth tips. hair growth tips hindi. how to grow hair faster in a month. hair growth oil. hair growth tips in kannada.

To get more videos regarding health information in Kannada, visit our YouTube channel. This channel is very useful for Kannada health topics.

Watch this video for the explanation of Avoid these mistakes to prevent hair damage.

how to grow hair faster naturally in a week

ಕೂದಲು ಡ್ಯಾಮೇಜ್ ಆಗೋದನ್ನು ತಡೆಯಬೇಕಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ

ಕೂದಲಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾದುದು ಮುಖ್ಯ. ನಾವು ದಿನನಿತ್ಯ ಮಾಡುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ನಮ್ಮ ಕೂದಲನ್ನು ಹಾಳುಮಾಡುತ್ತವೆ

ಕೆಲವರ ಕೂದಲು ಸುಂದರವಾಗಿ ದಪ್ಪವಾಗಿರುತ್ತದೆ. ಅದೇ ಇನ್ನೂ ಕೆಲವರ ಕೂದಲು ಡ್ರೈ ಆಗಿ, ಅಂದವನ್ನುಕಳೆದುಕೊಂಡಿರುತ್ತದೆ. ಕೂದಲು ತುಂಡಾಗಲು, ಡ್ಯಾಮೇಜ್‌ ಆಗಲು ನಾವು ಮಾಡುವ ಕೆಲವೊಂದು ಸಾಮಾನ್ಯ ತಪ್ಪುಗಳೇ ಕಾರಣವಾಗಿರುತ್ತದೆ. ಈ ತಪ್ಪುಗಳಿಂದಾಗಿ ಕೂದಲು ಹೊಳಪನ್ನು ಕಳೆದುಕೊಳ್ಳುವುದರ ಜೊತೆಗೆ ಕೂದಲು ಉದುರಲು ಆರಂಭವಾಗುತ್ತದೆ. ಅಂತಹ ಕೆಲವು ತಪ್ಪಗಳು ಯಾವುವು ತಿಳಿಯೋಣ.

ಅತಿಯಾಗಿ ತೊಳೆಯುವುದು​:

ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಮ್ಮ ನೆತ್ತಿಯಲ್ಲಿ ಹೆಚ್ಚುವರಿ ನೈಸರ್ಗಿಕ ಎಣ್ಣೆ ಉತ್ಪಾದನೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ನೀವು ಅಗತ್ಯಕ್ಕಿಂತ ಹೆಚ್ಚಾಗಿ ನಿಮ್ಮ ಕೂದಲನ್ನು ತೊಳೆಯಬೇಕಾಗಬಹುದು. ಆದರೆ ನೀವು ಒಂದಕ್ಕಿಂತ ಹೆಚ್ಚು ಬಾರಿ ಕೂದಲನ್ನು ತೊಳೆಯುವುದು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡಬಹುದು

ಅಸಮರ್ಪಕ ಟವೆಲ್ ಬಳಕೆ:

ನೀವು ತಲೆಗೆ ಸ್ನಾನ ಮಾಡಿದ ನಂತರ ಕೂದಲನ್ನು ಒಣಗಿಸಲು ಟವೆಲ್‌ನಿಂದ ಕೂದಲನ್ನು ಉಜ್ಜುತ್ತೀರಿ.ಈ ಉಜ್ಜುವಿಕೆಯ ಚಲನೆಯು ನಿಮ್ಮ ಕೂದಲನ್ನು ಹೆಚ್ಚು ದುರ್ಬಲವಾಗಿಸುತ್ತದೆ. ನಿಮ್ಮ ಕೂದಲಿನಿಂದ ನೀರನ್ನು ಟವೆಲ್‌ ಮೂಲಕ

ಉಜ್ಜುವ ಬದಲು, ಕೂದಲಿನಿಂದ ನೀರನ್ನು ಹೀರಿಕೊಳ್ಳಲು ಟವೆಲ್ ಸುತ್ತಿಕೊಳ್ಳಿ.

ಶಾಖ ಹಾನಿ

ನಿಮ್ಮ ಕೂದಲನ್ನು ಸ್ಟ್ರೈಟಿಂಗ್ ಮಾಡಲು ಹಾಗೂ ಕರ್ಲಿಂಗ್ ಮಾಡಲು ಶಾಖದ ಅಗತ್ಯವಿರುತ್ತದೆ.

 ಆದರೆ ಇದನ್ನು ಅತಿಯಾಗಿ ಬಳಸುವುದು ಕೂದಲಿಗೆ ಹಾನಿಯನ್ನುಂಟು ಮಾಡಬಲ್ಲದು.

ಒಟ್ಟಾರೆ ಶಾಖದ ಹಾನಿಯನ್ನು ತಡೆಗಟ್ಟುವ ಒಂದು ಮಾರ್ಗವೆಂದರೆ

 ನಿಮ್ಮ ಕೂದಲಿಗೆ ವಾರಕ್ಕೊಮ್ಮೆಯಾದರೂ ಎಲ್ಲಾ ಸ್ಟೈಲಿಂಗ್ ಉಪಕರಣಗಳಿಂದ ವಿರಾಮ ನೀಡುವುದು.​

ಆಹಾರ ಪದ್ಧತಿ

ನೀವು ಸೇವಿಸುವ ಆಹಾರವು ನಿಮ್ಮ ಕೂದಲಿನ ಆರೋಗ್ಯಕ್ಕೆ ಮುಖ್ಯವಾಗಿದೆ.  ನಿಮ್ಮ ಡಯೆಟ್ ಸರಿಯಾಗಿದ್ದರೆ

 ನಿಮ್ಮ ಚರ್ಮ ಹಾಗು ಕೂದಲು ಆರೋಗ್ಯವಾಗಿರುತ್ತದೆ. ಆಹಾರದಲ್ಲಿನ ಕೆಲವು ಪೋಷಕಾಂಶಗಳು ನಿಮ್ಮ ಕೂದಲು

 ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ನೀವು ಸಾಕಷ್ಟು ಸತು,

ಕಬ್ಬಿಣ ಮತ್ತು ಫೋಲಿಕ್ ಆಮ್ಲವನ್ನು ಸೇವಿಸುವುದು ಮುಖ್ಯ.​

ಕೆಮಿಕಲ್ ಬಳಕೆಯನ್ನು ನಿಲ್ಲಿಸಿ

ಕೂದಲಿನ ಬಣ್ಣಗಳು, ಅಥವಾ ಕೆರಾಟಿನ್, ಹೇರ್ ಬೊಟಾಕ್ಸ್  ಇತ್ಯಾದಿಗಳಂತಹ ರಾಸಾಯನಿಕ ಚಿಕಿತ್ಸೆಗಳು ಕೂದಲಿನ ರಚನೆಯನ್ನು ಒಡೆಯುವ ಮತ್ತು ದುರ್ಬಲಗೊಳಿಸುವ ಮೂಲಕ ಕೂದಲನ್ನು ಹಾನಿಗೊಳಿಸಬಹುದು.​

ಬಿಗಿಯಾದ ಕೇಶವಿನ್ಯಾಸ

ಹೆಚ್ಚಿನ ಮಹಿಳೆಯರು ವಿಭಿನ್ನ ಹೇರ್‌ಸ್ಟೈಲ್‌ನ್ನು ಮಾಡುತ್ತಾರೆ.

 ಕೂದಲನ್ನು ಹಿಂದಕ್ಕೆ ಬಿಗಿಯಾಗಿ ಎಳೆದು ಕಟ್ಟುವುದು ಕೂದಲಿನ

ಕಿರುಚೀಲಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದು ಕೂದಲು

ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲನ್ನು ಬಿಗಿಯಾಗಿ ಕಟ್ಟದೆ ಲೂಸ್ ಆಗಿ ಕಟ್ಟಿ.