15 psychological facts of the world

15 psychological facts of the world. Most interesting facts in Kannada. Amazing facts about life in Kannada. Truth of the life.

In this video we are going to discuss wonder of the world. True facts of our life. Motivational facts of human beings.

To get more interesting facts of life, visit our YouTube channel. This channel is very useful to know wonders of the world.

15 psychological facts of the world

1.ಯಾರಾದರು ಸಣ್ಣ ಪುಟ್ಟ ವಿಷಯಗಳಿಗಾಗಿ ಸುಮ್ಮಸುಮ್ಮನೆ ಕೋಪಿಸಿಕೊಂಡು ಸಿಡುಕುತ್ತಿದ್ದರೆ, ಅವರಿಗೆ ಪ್ರೀತಿಯ ಅವಶ್ಯಕತೆ ಇದೆ ಎಂದರ್ಥ.

2. ಯಾರಾದರು ಸಣ್ಣ ಸಣ್ಣ ಸಂಗತಿಗಳಿಗಾಗಿ ಕಣ್ಣೀರು ಹಾಕುತ್ತಿದ್ದರೆ, ಅವರು ಮೃದು ಹೃದಯದವರು ಮತ್ತು ಮುಗ್ದರು ಎಂದರ್ಥ.

3. ಯಾರಾದರು ಸಿಕ್ಕಾಪಟ್ಟೆ ನಿದ್ರೇ ಮಾಡುತ್ತಿದ್ದರೆ, ಅವರು ತುಂಬಾ ದುಃಖಿ ಇದ್ದಾರೆ ಎಂದರ್ಥ.

4. ಯಾರಾದರು ಅಳದಿದ್ದರೆ, ಅವರು ಮಾನಸಿಕವಾಗಿ ದುರ್ಬಲರು ಎಂದರ್ಥ.

5. ಕಾಮಿಡಿಯನಗಳಬದುಕಲ್ಲಿಹೆಚ್ಚಿಗೆಟ್ರ್ಯಾಜಿಡಿಕಥೆಗಳಿರುತ್ತವೆ.

6. ಬಹಳಷ್ಟು ಜನ ಭಾವನೆಗಳಿಂದ ಬಚ್ಚಿಟ್ಟುಕೊಳ್ಳಲು ಸಂಗೀತವನ್ನು ಆಲಿಸುತ್ತಾರೆ.

7. ಕಾಳಜಿ ವಹಿಸದಂತೆ ನಡೆದುಕೊಳ್ಳುವುದು ಅತಿಯಾಗಿ ಕಾಳಜಿ ವಹಿಸುವವರ ಒಂದು ವಿಚಿತ್ರ ಲಕ್ಷಣ.

8. ಎಲ್ಲರನ್ನು, ಎಲ್ಲಾ ಸಮಯದಲ್ಲಿ ಖುಷಿಯಾಗಿಡಲು ಪ್ರಯತ್ನಿಸುವ ವ್ಯಕ್ತಿ ಕೊನೆಗೆ ಏಕಾಂಗಿಯಾಗಿ ದುಃಖಿಸುತ್ತಾನೆ.

9. ಸಾಮಾನ್ಯ ವ್ಯಕ್ತಿಗಳಂತೆ ಸಕ್ಸೆಸ್ಫುಲ್ ವ್ಯಕ್ತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿರುವುದಿಲ್ಲ. ಬುದ್ದಿವಂತ ಜನ ಈ ವಿಷಯದಲ್ಲಿ ತುಂಬಾ ಚ್ಯುಜಿಯಾಗಿರುತ್ತಾರೆ.

10. ಒಬ್ಬ ವ್ಯಕ್ತಿಯ ಮೇಲೆ ಮೂರು ದಿನಕ್ಕೂ ಅಧಿಕ ಕಾಲ ಕೋಪ ಮಾಡಿಕೊಂಡು ಇರುವಂತಿಲ್ಲ. ಒಂದು ವೇಳೆ ನೀವು ಮೂರಕ್ಕೂ ಹೆಚ್ಚು ದಿನ ಕೋಪಿಸಿಕೊಂಡರೆ, ನೀವಿಬ್ಬರೂ ಪ್ರೀತಿಸಲಿಲ್ಲ ಎಂದರ್ಥ.

11. ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ತಮ್ಮ ವಯಸ್ಸಿನ ಗಂಡು ಮಕ್ಕಳಿಗಿಂತ ಬೇಗ ಮಾತನಾಡುವುದನ್ನು ಮತ್ತು ವಾಕ್ಯ ರಚನೆಯನ್ನು ಕಲಿಯಲು ಪ್ರಾರಂಭಿಸುತ್ತಾರೆ. ಅದಕ್ಕಾಗಿಯೇ ಅವರು ಗಂಡು ಮಕ್ಕಳಿಗಿಂತ ಹೆಚ್ಚು ಮಾತನಾಡುತ್ತಾರೆ.

12. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತೊಂದು ಮಾರ್ಗವೆಂದರೆ ಅದು ಹಾಡು ಹಾಡುವ ಮೂಲಕ. ಹೌದು ತಮಾಷೆಯಾದರು ಸತ್ಯ, ಹಾಡು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ, ಒತ್ತಡವನ್ನು ಸಹ ಹತೋಟಿಯಲ್ಲಿಡುತ್ತದೆ ಮತ್ತು ಮೂಡ್ ಅನ್ನು ಸುಧಾರಿಸುತ್ತದೆ.

13. ನಮ್ಮ ಅನೇಕ ಕನಸುಗಳು ವಿಚಿತ್ರವಾಗಿರುತ್ತವೆ ಏಕೆಂದರೆ ಕನಸು ಕಾಣುವ ಸಮಯದಲ್ಲಿ ವಸ್ತುಗಳ ಅರ್ಥವನ್ನು ಮಾಡುವ ಜವಾಬ್ದಾರಿಯುತ ಮೆದುಳಿನ ಭಾಗವು ಸ್ಥಗಿತಗೊಳ್ಳುತ್ತದೆ.

14. ತಂತ್ರಜ್ಞಾನ, ವಿಶೇಷವಾಗಿ ಸಾಮಾಜಿಕ ನೆಟ್‌ವರ್ಕಿಂಗ್, ಸಂಪರ್ಕಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಂಪರ್ಕ ಕಡಿತವನ್ನು ಸೃಷ್ಟಿಸುತ್ತಿದೆ ಎಂದು ಕೆಲವು ಸಂಶೋಧಕರು ಭಯಪಡುತ್ತಾರೆ.

Watch this video for the explanation of 15 psychological facts of the world.