GK Questions and answers in Kannada part 2

GK Questions and answers in Kannada part 2. General knowledge questions and answers for all competitive exam in Kannada.

In this post we are going to discuss General knowledge questions in Kannada for CET exam preparation. General knowledge quiz with answers.

GK Questions and answers in Kannada part 2

To get more GK video notes, visit our YouTube channel. This channel is very useful for all competitive exam preparation.

Watch this video for the explanation of GK Questions and answers in Kannada part 2.

gk questions with answers in Kannada

GK Questions and answers

51) ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

* ಮಾರ್ಚ್ 23

53)ಹೈದರಾಲಿ ಯ ಬಿರುದು

 – – – ಫತೆ ಹೈದರ್ ಬಹದ್ದೂರ್.

54)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು?

 – – – ಮದ್ರಾಸ್ ಒಪ್ಪಂದ. 1769.

55)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್

 – – – ವಾರನ್ ಹೇಸ್ಟಿಂಗ್ಸ್.

56)  3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್

 – – – ಕಾರ್ನವಾಲೀಸ್.

57) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್

 – – – – -ಲಾರ್ಡ್ ವೆಲ್ಲೆಸ್ಲಿ.

58) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು

 – – – – ಲಾರ್ಡ್ ವೆಲ್ಲೆಸ್ಲಿ.

59) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ

 – – – ಹೈದರಾಬಾದ್ ನಿಜಾಮ.

60)ಅಭಿನವ ಕಾಳಿದಾಸ

 – – – ಬಸಪ್ಪ ಶಾಸ್ತ್ರಿ.

61) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್

 – – – ಸರ್ ಬ್ಯಾರಿಕ್ಲೋಸ್.

62)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು

– – – – 1831.

63)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು

 – – – – ಮಾರ್ಕ ಕಬ್ಬನ್.

64)ಅಠಾರ ಕಛೇರಿಯನ್ನು ರದ್ದು ಮಾಡಿದವರು

 – – – ಮಾರ್ಕ ಕಬ್ಬನ್.

65)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್

 – – – – ಲಾರ್ಡ್ ವಿಲಿಯಂ ಬೆಂಟಿಂಕ್.

66)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು

 – – – ದಿವಾನ್ ರಂಗಾಚಾರ್ಲು.

67)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್

 – – – – ಕೆ.ಶೇಷಾದ್ರಿ ಅಯ್ಯರ್.

68)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್

 – – – ಕೆ.ಶೇಷಾದ್ರಿ ಅಯ್ಯರ್.

69)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ

– – – ಬೆಂಗಳೂರು.

70) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು

– – – – ಮಾಧವರಾವ್.

71)ಮಿರ್ಜಾ ಇಸ್ಮಾಯಿಲ್ ಅವರ ಬಿರುದು

 – – – – ಅಮೀನ್ – ಉಲ್ – ಮುಲ್ಕ್.

72)ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್

 – – ನಾಲ್ವಡಿ ಕೃಷ್ಣರಾಜ ಒಡೆಯರ್.

73)ಮೈಸೂರು ಸಂಸ್ಥಾನದ ಕೊನೆಯ ದಿವಾನ್

 – – – ರಾಮಸ್ವಾಮಿ ಮೊದಲಿಯಾರ್.

74)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ

 – – – ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.

75)ಸ್ವದೇಶಿ ಚಳುವಳಿಯ ನಾಯಕರು

 – – ಬಿ.ಜಿ.ತಿಲಕ್.

76)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು

 – – – ಹನುಮಂತ ರಾವ್ ದೇಶ್ ಪಾಂಡೆ.

77)ಕರ್ನಾಟಕ ಸಭಾ ಸ್ಥಾಪನೆಯಾದದ್ದು

 – – – 1916.

78)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು

– – – 1915.

general knowledge quiz with answers

79)ಕರ್ನಾಟಕ ಸಭಾದ ಸ್ಥಾಪಕರು

 – – – ಆಲೂರು ವೆಂಕಟರಾವ್.

80)ಹಿಂದುಸ್ತಾನ್ ಸೇವಾದಳದ ಸ್ಥಾಪನೆ

 – – – – ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.

81)ಕರ್ನಾಟಕದ ಗಾಂಧೀ

 – – – ಹರ್ಡೀಕರ್ ಮಂಜಪ್ಪ.

82) ಕರ್ನಾಟಕ ಕೇಸರಿ

 – – – – ಗಂಗಾಧರ ರಾವ್ ದೇಶ್ ಪಾಂಡೆ.

83)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು

– – – ಕರ್ನಾಟಕ ಸಿಂಹ.

84)ಬೆಂಗಳೂರಿನ ಚರಕ ಸಂಘದ ಸ್ಥಾಪಕರು

 – – – ಜಿ.ದೇಶ್ ಪಾಂಡೆ.

85)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು

—–1916.

86)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ

 – – – – ಬೆಳಗಾವಿ.

87)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು

 – – – ಗಂಗಾಧರ ರಾವ್ ದೇಶ್ ಪಾಂಡೆ.

88)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.

 – – – 1920

89)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.

– – – ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.

90)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ

 – – – ಅಂಕೋಲ.

91)ಕರ್ನಾಟಕದ ಬಾರ್ಡೋಲಿ

 – – – ಅಂಕೋಲ.

92)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು

 – – – ಟಿ.ಸಿದ್ದಲಿಂಗಯ್ಯ.

93)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು

 – – – ಶಿವಪುರ.

94)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು

 – – 1938 – ಶಿವಪುರ ಕಾಂಗ್ರೆಸ್.

95)ಕರ್ನಾಟಕದ ಜಲಿಯನ್ ವಾಲಾಬಾಗ್

 – ,- – ವಿಧುರಾಶ್ವತ್ಥ.

96)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ  ಪ್ರಥಮ ಹಳ್ಳಿ

 – – – – ಈಸೂರು.

97)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು  ಆಗಿನ ದಿವಾನ್

 – – – – 1947. .ರಾಮಸ್ವಾಮಿ ಮೊದಲಿಯಾರ್.

98)ಅರಮನೆ ಸತ್ಯಾಗ್ರಹದ ನೇತಾರ

 – – – ಕೆ.ಸಿ.ರೆಡ್ಡಿ.

99)ಮೈಸೂರು ರಾಜ್ಯದ ಪ್ರಥಮ  ಮುಖ್ಯಮಂತ್ರಿ

– – – ಕೆ.ಸಿ.ರೆಡ್ಡಿ.

100)ಕರ್ನಾಟಕ ವಿಧ್ಯಾವರ್ಧಕ ಸಂಘ  ಹೊರಡಿಸುತ್ತಿದ್ದ ಮಾಸ ಪತ್ರಿಕೆ

 – – – ಸುವಾಸನೆ.