GK Quiz Questions with Answers part 1

GK Quiz Questions with Answers part 1. General knowledge questions and answers for all competitive exams.

In this post we are going to discuss GK mcq questions. GK quiz for CET exam. Multiple choice questions and answers.

GK Quiz Questions with Answers part 1

To get more gk questions, visit our YouTube channel. This channel is very useful for all competitive exams.

Start your quiz now

This quiz no longer exists

Watch this video for the explanation of GK Quiz Questions with Answers part 1.

Kannada general knowledge questions with answers

1. ಕನ್ನಡ ಸಾಹಿತ್ಯದಲ್ಲಿ “ಅಭಿನವ ಕಾಳಿದಾಸ ” ಎಂದು ಖ್ಯಾತಿಯಾದವರು ಯಾರು ?

a) ಕವಿ ಪದ್ಮರಾಜ                                          b) ಬಸವಪ್ಪ ಶಾಸ್ತ್ರಿ

c) ಶಿವ ಬಸವಶಾಸ್ತ್ರಿ                                      d) ಬಸವಲಿಂಗ ಶಾಸ್ತ್ರಿ

2. ಕನ್ನಡದ ಮೊದಲ ವಿಶ್ವಕೋಶ ಎಂದು ಪ್ರಚಲಿತವಾದ ಕೃತಿ ಯಾವುದು ?

a) ಮಾನಸೋಲ್ಲಾಸ                              b) ವಿವೇಕ ಚಿಂತಾಮಣಿ

c) ಶಿವತತ್ವ ಚಿಂತಾಮಣಿ                       d) ಯಾವುದು ಅಲ್ಲ

3. ಈ ಕೆಳಗಿನವುಗಳಲ್ಲಿ ಬೇಂದ್ರೆಯವರ ಆತ್ಮ ಚರಿತ್ರೆ ಯಾವುದು ?

a) ನಾಕುತಂತಿ                           b) ನೆನಪಿನ ದೋಣಿಯಲ್ಲಿ

c) ಸಖೀಗೀತ                              d) ಇಂದ್ರಚಾಪ

4. ಇವರಲ್ಲಿ ಯಾರು ರತ್ನತ್ರಯರಲ್ಲ…..

a) ಪಂಪ                                   b) ರನ್ನ

c) ಜನ್ನ                         d) ಪೊನ್ನ

5. ರೇಡಿಯೋದ ಪ್ರಸಾರ ವ್ಯವಸ್ಥೆಗೆ “ಆಕಾಶವಾಣಿ ” ಎಂಬ ಹೆಸರನ್ನು ಕೊಟ್ಟ ಕನ್ನಡಿಗ ಯಾರು ?

a) ಡಾ. ಎಸ್. ಎಸ್. ಗೋಪಾಲಸ್ವಾಮಿ                b) ಡಾ. ಎ. ಎ. ಗೋಪಾಲಸ್ವಾಮಿ

c) ಡಾ. ಕೆ. ವಿ. ಗೋಪಾಲಸ್ವಾಮಿ                         d) ಡಾ. ಎಂ. ವಿ. ಗೋಪಾಲಸ್ವಾಮಿ

6. ಈ ಕೆಳಗಿನವುಗಳಲ್ಲಿ ದೇವನೂರು ಮಹಾದೇವ ಅವರ ಕೃತಿ ಯಾವುದು ?

a) ಪುಸ್ತಕ ಮತ್ತು ಪರಿಸರ                                   b) ಸಂಕ್ರಮಣ

c) ಎದೆಗೆ ಬಿದ್ದ ಅಕ್ಷರ                                        d) ಮಾಡಿ ಮಡಿದವರು

7. ಬಿ ಎಂ ಶ್ರೀಕಂಠಯ್ಯ ರವರ ಜನಪ್ರಿಯ ಕವನ ಸಂಕಲನ ಯಾವುದು ?

a) ಇಂಗ್ಲಿಷ್ ಗೀತೆಗಳು                                         b) ಮೌನಗೀತೆ

c) ಸಖಿಗೀತ                                                        d) ಸಮುದ್ರದಾಚೆಯಿಂದ

8. ಕನ್ನಡ ಭಾಷೆಯು ಈ ಭಾಷಾ ವರ್ಗಕ್ಕೆ ಸೇರುತ್ತದೆ …..

a) ಮಧ್ಯ ದ್ರಾವಿಡ                                 b) ಇಂಡೋ-ಆರ್ಯನ್

c) ಉತ್ತರ ದ್ರಾವಿಡ                                 d) ದಕ್ಷಿಣ ದ್ರಾವಿಡ

9. ಈ ಕೆಳಗಿನ ಯಾವ ಘಟನೆಯನ್ನು “ಕರ್ನಾಟಕದ ಜಲಿಯನ್ ವಾಲಾಬಾಗ್ ದುರಂತ ” ಎಂದು ಕರೆಯುತ್ತಾರೆ ?

a) ಅಂಕೋಲದ ಉಪ್ಪಿನ ಸತ್ಯಾಗ್ರಹ                               b) ಮೈಸೂರು ಚಲೋ ಚಳುವಳಿ

c) ಶಿವಪುರದ ಹೋರಾಟ                                               d) ವಿದುರಾಶ್ವತ್ಥದ ದುರಂತ

10. ಭಾರತದಲ್ಲಿ ಆಗಸ್ಟ್ 29 ರಂದು ಯಾರ ಜನ್ಮದಿನವನ್ನು ನ್ಯಾಷನಲ್ ಸ್ಪೋರ್ಟ್ಸ್ ಡೇ ಯಾಗಿ ಆಚರಿಸಲಾಗುತ್ತದೆ?

a) ಮನ್ಸೂರ್ ಅಲಿಖಾನ್ ಪಟೌಡಿ                  b) ಧ್ಯಾನ್‌ಚಂದ್

c) ಪ್ರಕಾಶ್ ಪಡುಕೋಣೆ                                    d) ಐ.ಎಮ್, ವಿಜಯನ್‌

11. ಅಜಂತಾ ಗುಹೆಗಳು ಎಲ್ಲಿವೆ?

a) ಗುಜರಾತ್                             b) ಮಹಾರಾಷ್ಟ್ರ

c) ಕರ್ನಾಟಕ                            d) ಒಡಿಶಾ

12. ಮೊಬೈಲ್ ಟೆಲಿಫೋನಿನಲ್ಲಿ GSM ಎಂದರೇನು?

a) ಗ್ಲೋಬಲ್ ಸಿಸ್ಟಮ್ಸ್ ಆಫ್ ಮೊಬೈಲ್ಸ್             b) ಗ್ಲೋಬಲ್ ಸಿಸ್ಟಂ ಆಫ್ ಮೊಬೈಲ್ ಕಮ್ಯುನಿಕೇಷನ್

c) ಗ್ಲೋಬಲ್ ಸ್ಪಾಂಡರ್ಡ್ ಫಾರ್ ಮೊಬೈಲ್ಸ್      d) ಜನರಲ್ ಸ್ಪಾಂಡರ್ಡ್ ಫಾರ್ ಮೊಬೈಲ್

13. 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?

a) ಲಾರ್ಡ್ ಡಾಲ್‌ಹೌಸಿ                         b) ಲಾರ್ಡ್ ಕ್ಯಾನಿಂಗ್

c) ಲಾರ್ಡ್ ಹಾರ್ಡಿಂಗ್                          d) ಲಾರ್ಡ್ ಲಿಟ್ಟನ್

General knowledge questions and answers for all competitive exams

14. ಭಾರತದಲ್ಲಿ ಅತ್ಯಂತ ಹೆಚ್ಚಾಗಿ ನ್ಯಾಚುರಲ್ ಗ್ಯಾಸ್ ಉತ್ಪತ್ತಿಯಾಗುವ ಸ್ಥಳ

a) ಗುಜರಾತ್                                         b) ಬಾಂಬೆ ಹೈ

c) ಗೋದಾವರಿ                                      d) ಕೃಷ್ಣಾ

15. ಈ ಕೆಳಗಿನ ಯಾವುದು ಸಿಫಿಲಿಸ್ ಕಾಯಿಲೆಯನ್ನುಂಟು ಮಾಡುತ್ತದೆ?

a) ವೈರಸ್                                 b) ಬ್ಯಾಕ್ಟೀರಿಯ

c) ಫಂಗಸ್                                d) ಯಾವುದೂ ಅಲ್ಲ

16. ಅಸ್ಸೋಂ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವ ರಾಜ್ಯವಾಗಿದೆ. ಹಾಗಾದರೆ ಅತಿ ಹೆಚ್ಚು ತಂಬಾಕು ಬೆಳೆಯುವ ರಾಜ್ಯ ಯಾವುದು?

a) ಗುಜರಾತ್                             b) ಆಂಧ್ರಪ್ರದೇಶ

c) ಕೇರಳ                                  d) ಮಹಾರಾಷ್ಟ್ರ

17. ಭಾರತ ದೇಶದ ಹೊರಗಿನ ಭದ್ರತೆ ಬಗ್ಗೆ ಗುಪ್ತಚರ ನಡೆಸುವ ಸಂಸ್ಥೆ ಯಾವುದು?

a) ಗುಪ್ತದಳ                                                                              b) ಕೇಂದ್ರ ತನಿಖಾ ದಳ (CBI)

c) RAW (Research and analysis Wing)                         d) ಕೇಂದ್ರೀಯ ಜಾಗೃತ ಆಯೋಗ

18. ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಭಾರತದ ಆಕಸ್ಮಿಕ ನಿಧಿಯಿಂದ ಹಣವನ್ನು ಯಾರು ತೆಗೆಯಬಹುದು?

a) ಪ್ರಧಾನಮಂತ್ರಿ                                  b) ಕೇಂದ್ರ ಹಣಕಾಸು ಮಂತ್ರಿ

c) ರಾಷ್ಟ್ರಪತಿ                                        d) ಕಂಟ್ರೋಲರ್ ಮತ್ತು ಆಡಿಟರ್ ಜನರಲ್

19. ಪೂರ್ವದಲ್ಲಿನ ತಮಿಳುನಾಡಿನ ಕರಾವಳಿಗೆ ಕೋರಮಂಡಲ ತೀರ ಎಂದು ಕರೆಯುವರು. ಹಾಗಾದರೆ ಕೇರಳದ ಕರಾವಳಿಗೆ ಏನೆಂದು ಕರೆಯುವರು?

a) ಕೊಂಕಣ ತೀರ                                  b) ಮಲಬಾರ್ ತೀರ

c) ಉತ್ಕಲ ತೀರ                                      d) ಸರ್ಕಾರ್ ತೀರ

20. ಯಾವ ವರ್ಷದಲ್ಲಿ ಅರ್ಜುನ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?

a) 1965                                    b) 1963

c) 1961                        d) 1975