GK Quiz Questions with Answers part 2. General knowledge questions and answers for all competitive exams. GPSTR notes.
In this post we are going to discuss GK mcq questions. GK quiz for CET exam. Multiple choice questions and answers.
To get more gk questions, visit our YouTube channel. This channel is very useful for all competitive exams.
start your quiz now
Watch this video for the explanation of GK Quiz Questions with Answers part 1.
General knowledge questions and answers
1. ಲೋಕಸಭೆಯ ಸಚಿವಾಲಯದ ಮುಖ್ಯಸ್ಥನಾದ ಲೋಕಸಭೆಯ ಮಹಾಕಾರ್ಯದರ್ಶಿಯನ್ನು
a) ಲೋಕಸಭಾ ಸದಸ್ಯರು ಆಯ್ಕೆಮಾಡುತ್ತಾರೆ b) ಸಂಸತ್ತಿನ ಉಭಯ ಸದನಗಳ ಸದಸ್ಯರು ಆಯ್ಕೆ ಮಾಡುತ್ತಾರೆ
c) ರಾಷ್ಟ್ರಪತಿ ನೇಮಿಸುತ್ತಾರೆ d) ಲೋಕಸಭಾ ಸ್ಪೀಕರ್‍ರವರು ನೇಮಿಸುತ್ತಾರೆ
2. ತೂಕವುಳ್ಳ ಯಾವುದೇ ಕಾಯದ ಕೆಳಮುಖ ಚಲನೆಯ ವೇಗ ಅದರ ಗಾತ್ರಕ್ಕೆ ಅನುಪಾತೀಯವಾಗಿರುವುದಿಲ್ಲ ಎಂದು ತೋರಿಸಿಕೊಟ್ಟವರು ಯಾರು?
a) ನ್ಯೂಟನ್ b) ಗೆಲಿಲಿಯೋ
c) ಫ್ಯಾರಡೆ d) ಫಾಸ್ಕಲ್
3. ಉಪೋಷ್ಣ ವಲಯಗಳ ಹೆಚ್ಚು ಒತ್ತಡ ಪಟ್ಟಿಗಳಿಂದ ಉಪಧೃವಿಯ ಕಡಿಮೆ ಒತ್ತಡ ಪಟ್ಟಿಗಳ ಕಡೆಗೆ ಬೀಸುವ ಮಾರುತಗಳು
a) ವಾಣಿಜ್ಯ ಮಾರುತಗಳು b) ಪ್ರತಿವಾಣಿಜ್ಯ ಮಾರುತಗಳು
c) ಧೃವಿಯ ಮಾರುತಗಳು d) ಮಾನ್ಸೂನ್ ಮಾರುತಗಳು
4. ಭಾರತದ ರಾಷ್ಟ್ರಪತಿಯವರನ್ನು ಮಹಾಭಿಯೋಗ ಮಾಡುವುದರ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು?
a) 60ನೇ ವಿಧಿ b) 61ನೇ ವಿಧಿ
c) 62ನೇ ವಿಧಿ d) 63ನೇ ವಿಧಿ
5. ಭಾರತದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಹೊಂದಿರುವ ಸಂಸ್ಥೆ
a) ರಾಜ್ಯ ವ್ಯಾಪಾರ ನಿಗಮ b) ಭಾರತೀಯ ಆಹಾರ ನಿಗಮ
c) ಸಾರ್ವಜನಿಕ ವಿತರಣಾ ಸಂಸ್ಥೆ d) ಆಹಾರ ಮತ್ತು ನಾಗರೀಕ ಪೂರೈಕೆ ಮಂತ್ರಾಲಯ
6. ಭಾರತದ ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವವರು
a) ರಾಜ್ಯಸಭಾ ಸದಸ್ಯರು b) ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು
c) ಭಾರತದ ರಾಷ್ಟ್ರಪತಿ d) ರಾಜ್ಯಸಭೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಸದಸ್ಯರು
7. ಈ ಕೆಳಗಿನವುಗಳಲಿ ಮಾನವ ದೇಹದ ಅತಿದೊಡ್ಡ ಗ್ರಂಥಿ
a) ಥೈರಾಯಿಡ್ b) ಪಿಟ್ಯೂಟರಿ
c) ಪೀನಿಯಲ್ d) ಪಿತ್ತಜನಕಾಂಗ
8. ಕಾಲರಾ ಮತ್ತು ಕ್ಷಯದ ಜೀವಾಣುವನ್ನು ಸಂಶೋಧಿಸಿದವರು
a) ಜೋಸೆಫ್ ಲಿಸ್ಟೆರ್ b) ರಾಬರ್ಟ್ ಕೋಚ್
c) ಲೂಯಿಸ್ ಪಾಶ್ಚರ್ d) ರೊನಾಲ್ಡ್ ರಾಸ್
9. ಈ ಕೆಳಗಿನ ಯಾವುದನ್ನು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುವುದು?
a) ದಾವಣಗೆರೆ b) ಕೊಯಮತ್ತೂರು
c) ಕೊಚ್ಚಿ d) ಟುಟ್ಯಿಕೋರಿನ್
10. ಗ್ರಹಗಳು ಕಾಂತಕ್ಷೇತ್ರವನ್ನು ಹೊಂದಿರಲು ಕಾರಣವೇನೆಂದರೆ
a) ಡಾಪ್ಲರ್ ಪರಿಣಾಮ b) ಡೈನಮೋ ಪರಿಣಾಮ
c) ದ್ಯುತಿ ವಿದ್ಯುತ್ ಪರಿಣಾಮ d) ತನ್ನ ಅಕ್ಷದ ಮೇಲಿನ ಭ್ರಮಣೆ
General knowledge questions and answers for all competitive exams
11. ಹಣಕಾಸು ಕ್ಷೇತ್ರದಲ್ಲಿ ಆಗಾಗ ಕೇಳಿಬರುವ GDR ಎಂಬುದರ ಪೂರ್ಣರೂಪ
a) Gross Depositary Ratio b) Gross Domestic Receipt
c) Global Depositary Receipt d) Global Domestic Revenue
12. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಈ ಕೆಳಗಿನ ಯಾವ ನಗರಗಳಲ್ಲಿದೆ?
ಎ) ಮುಂಬೈ ಬಿ) ನವದೆಹಲಿ
ಸಿ) ಭೋಪಾಲ್ ಡಿ) ಕೋಲ್ಕತಾ
13. 49ನೇ ಸಮಾಂತರ ರೇಖೆಯಿಂದ ಬೇರ್ಪಡುವ ರಾಷ್ಟçಗಳು
a) ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ b) ಅಮೆರಿಕ ಮತ್ತು ಕೆನಡಾ
c) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ d) ಪೊಲಂಡ್ ಮತ್ತು ಜರ್ಮನಿ
14. ಈ ಕೆಳಗಿನವುಗಳಲ್ಲಿ ಮಾನವನ ದೇಹದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುವ ಅಂಶ
a) ಕ್ಯಾ ಲ್ಸಿಯ b) ಪಾಸ್ಪರಸ್
c) ಸೋಡಿಯಂ d) ಸಲ್ಫರ್
15. ಟಿ ಆರ್ ಸುಬ್ಬರಾವ್ ಅವರ ಕಾವ್ಯನಾಮ
a) ಶ್ರೀನಿವಾಸ b) ರಸಿಕರಂಗ
c) ತರಾಸು d) ಚದುರಂಗ
16. ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
a) ಪ್ಲೋರಿನ್ b) ಹೀಲಿಯಂ
c) ಸಿಯಾನ್ d) ಕ್ಲೋರಿನ್
17. ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕ ಸಂವಿಧಾನದಿಂದ ಪಡೆಯಲಾಗಿದೆ. ಹಾಗಾದರೆ ಸಂವಿಧಾನದ ತಿದ್ದುಪಡಿ ವಿಧಾನವನ್ನು ಯಾವ ರಾಷ್ಟ್ರದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ?
a) ಬ್ರಿಟನ್ b) ರಷ್ಯಾ
c) ಕೆನಡಾ d) ದಕ್ಷಿಣ ಆಫ್ರಿಕಾ
18. ಈ ಕೆಳಗಿನವರಲ್ಲಿ `ಆಧುನಿಕ ಮೈಸೂರು ರಾಜ್ಯದ ಸಾಂಸ್ಕೃತಿಕ ನಿರ್ಮಾಪಕ ಎಂದು ಕರೆಯಿಸಿಕೊಂಡ ಒಡೆಯರ್
a) ಮೂರನೇ ಕೃಷ್ಣರಾಜ ಒಡೆಯರ್ b) ನಾಲ್ವಡಿ ಕೃಷ್ಣರಾಜ ಒಡೆಯರ್
c) ರಾಜ ಒಡೆಯರ್ d) ಚಿಕ್ಕದೇವರಾಜ ಒಡೆಯರ್
19. ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ನೀಲಿಗ್ರಹ ಯಾವುದು?
a) ಬುಧ ಗ್ರಹ b) ಶುಕ್ರ ಗ್ರಹ
c) ಭೂಮಿ d) ಶನಿ ಗ್ರಹ
20. ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಈ ಕೆಳಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತದೆ?
a) ಪ್ಯಾರಾಥೈರಾಯ್ಡ್ b) ಅಡ್ರಿನಲ್ ಗ್ರಂಥಿ
c) ಗುಲ್ಮ (Spleen) d) ಮೇದೋಜೀರಿಕ ಗ್ರಂಥಿ