GK questions in Kannada with answers

GK questions in Kannada with answers. General knowledge questions and answers. GK quiz for CET exam preparation.

In this video we are going to discuss Kannada GK questions for competitive exam. CET exam gk questions in Kannada.

GK questions in Kannada with answers

To get more video notes for general knowledge, visit our YouTube channel. This channel is very useful for all exams.

Watch this video for the explanation of GK questions in Kannada with answers.

Quiz questions with answers in Kannada

1. ಅರ್ಥಶಾಸ್ತ್ರದ ಲೇಖಕರು ಯಾರು?

ಉತ್ತರ: ಕೌಟಿಲ್ಯ

2. ಅಂತರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಮಾರ್ಚ್‌ 8

3. ಭಾರತದ ಮೊದಲ ಪೋಲಿಸ್‌ ಅಧಿಕಾರಿ ಯಾರು?

ಉತ್ತರ: ಕಿರಣ್‌ ಬೇಡಿ

4. ಭಾರತದ ಮೊದಲ ಕೃತಕ ಉಪಗ್ರಹ ಯಾವುದು?

ಉತ್ತರ: ಆರ್ಯಭಟ

5. ಮೂರು ಹೃದಯವನ್ನು ಹೊಂದಿರುವ ಪ್ರಾಣಿ ಯಾವುದು?

ಉತ್ತರ: ಅಕ್ಟೂಪಸ್

6. “bullet train” ಅನ್ನು ಮೊದಲಿಗೆ ಯಾವ ದೇಶ ಪರಿಚಯಿಸಿತು?

ಉತ್ತರ: ಜಪಾನ್‌

7. ರಷ್ಯಾ ದೇಶದ ಕರೆನ್ಸಿ ಯಾವುದು?

ಉತ್ತರ: ರೂಬಲ್‌

8. ಭಾರತೀಯ ರಾಷ್ಟ್ರೀಯ ಲಾಂಛನದ ಧ್ಯೇಯವಾಕ್ಯ ಯಾವುದು?

ಉತ್ತರ: ಸತ್ಯಮೇವ ಜಯತೆ

9. “ಧರ್ಮ ಚಕ್ರ” ಇದು ಯಾರ ಸಂಕೇತವಾಗಿತ್ತು?

ಉತ್ತರ: ಬುದ್ಧಧರ್ಮ

10. ಚಾಲುಕ್ಯರ ವಾಸ್ತುಶಿಲ್ಪಗಳ ಶೈಲಿ ಯಾವುದಾಗಿತ್ತು?

ಉತ್ತರ: ವೇಸರ ಶೈಲಿ

11. ಆಸ್ಟ್ರೇಲಿಯಾದ ರಾಷ್ಟೀಯ ಕ್ರೀಡೆ ಯಾವುದು?

ಉತ್ತರ: ಕ್ರಿಕೇಟ್

12. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಪುರಂದರ ದಾಸ

13. ಬಾಂಗ್ರ ಯಾವ ದೇಶದ ಶಾಸ್ತ್ರೀಯ ನೃತ್ಯ?

ಉತ್ತರ: ಪಂಜಾಬ್‌

14. ಭಾರತದ ದೇಶದ ಯಾವ ರಾಜ್ಯದಲ್ಲಿ ಸೂರ್ಯ ಮೊದಲು ಹುಟ್ಟುತ್ತಾನೆ?

ಉತ್ತರ: ಅರುಣಾಚಲ ಪ್ರದೇಶ

15. ರಕ್ತದಾನ ದಿನ ಯಾವಾಗ ಆಚರಿಸುತ್ತಾರೆ?

ಉತ್ತರ: ಅಕ್ಟೋಬರ್‌ 1

16. ಶಿವನ ಸಮುದ್ರ ಜಲವಿದ್ಯುತ್ ತಯಾರಿಕಾ ಕೇಂದ್ರ ಶುರುವಾದದ್ದು ಯಾವಾಗ?

ಉತ್ತರ: 1902

17. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ?

ಉತ್ತರ: ಬೆಂಗಳೂರು

18. ಭಾರತೀಯ ವಿಜ್ಞಾನ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?

ಉತ್ತರ: 1909

19. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

ಉತ್ತರ: ಚಾಮರಾಜನಗರ ಜಿಲ್ಲೆ

20. ಯಾವ ನದಿ ಜೋಗ್ ಜಲಪಾತವನ್ನು ರೂಪಿಸುತ್ತದೆ?

ಉತ್ತರ: ಶರಾವತಿ ನದಿ

21. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು..?

ಉತ್ತರ:  ಕಬ್ಬಡಿ

22. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು..?

ಉತ್ತರ:  ಹಂಟರ್ ಆಯೋಗ

23. ಚಿತ್ರದುರ್ಗದಲ್ಲಿನ “ಬ್ರಹ್ಮಗಿರಿ” ಶಾಸನವು ಯಾವ ಚಕ್ರವರ್ತಿಗೆ ಸೇರಿದೆ?

ಉತ್ತರ: ಅಶೋಕ

24. ‘ಥಾಲಿ’ ಎಂಬುದು ಯಾವ ರಾಜ್ಯದ ಜಾನಪದ ನೃತ್ಯವಾಗಿದೆ?

ಉತ್ತರ:  ಹಿಮಾಚಲ ಪ್ರದೇಶ

25. ಭಾರತೀಯ ಧ್ವಜವನ್ನು ತಯಾರಿಸುವ ಏಕೈಕ ಅಧಿಕೃತ ಘಟಕ ಯಾರು?

ಉತ್ತರ: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘ (KKGSS)