GK Quiz Questions with Answers part 3

GK Quiz Questions with Answers part 3. General knowledge questions and answers for all competitive exams.

In this post we are going to discuss GK mcq questions. GK quiz for CET exam. Multiple choice questions and answers.

GK Quiz Questions with Answers part 3

To get more gk questions, visit our YouTube channel. This channel is very useful for all competitive exams.

Start your quiz now

This quiz no longer exists

Watch this video for the explanation of GK Quiz Questions with Answers part 3.

Kannada general knowledge questions with answers

1. ಈ ಕೆಳಗಿನವರಲ್ಲಿ ತತ್ವಬೋಧಿನಿ ಸಭಾದ ಸ್ಥಾಪಕರು

a)  ದ್ವಾರಕನಾಥ ಠ್ಯಾಗೋರ್                                         b) ದೇಬೇಂದ್ರನಾಥ ಠ್ಯಾಗೋರ್

c) ರಾಜಾರಾಮ್ ಮೋಹನ್‌ರಾಯ್                              d) ಕೇಶಬ್ ಚಂದ್ರಸೇನ್

2. ಕಾರ್ಡಿಯಾಲಜಿ’ ಯಾವುದಕ್ಕೆ ಸಂಬಂಧಿಸಿದೆ?

a) ಹೃದಯ ವಿಜ್ಞಾನ                            b) ಬರಹಗಳ ಅಧ್ಯಯನ

c) ಮಣ್ಣಿನ ವೈಜ್ಞಾನಿಕ ಅಧ್ಯಯನ             d) ಕೀಟಕಗಳ ಅಧ್ಯಯನ

3. ಪ್ರತಿ ಎಷ್ಟು ಅವಧಿಗೊಮ್ಮೆ ಸಾಗರದಲ್ಲಿ ಉಬ್ಬರವಿಳಿತಗಳು (Tides) ಸಂಭವಿಸುತ್ತವೆ?

a) 6 ಗಂಟೆ, 26 ನಿಮಿಷ                             b) 12 ಗಂಟೆ, 26 ನಿಮಿಷ

c) 16 ಗಂಟೆ, 26 ನಿಮಿಷ                           d) 18 ಗಂಟೆ, 26 ನಿಮಿಷ

4. ದೇಶದ ಆರ್ಥಿಕತೆಯ ದೃಷ್ಟಿಯಿಂದ ಹೆಚ್ಚು ಬೆಲೆ ಬಾಳುವ ತೇಗ, ಬೀಟೆ, ಹೊನ್ನೆ, ಮತ್ತಿ, ನಂದಿ ಮುಂತಾದ ಮರಗಳನ್ನು ಒದಗಿಸುವ ಅರಣ್ಯಗಳು ಯಾವುವು?

a) ಉಷ್ಣವಲಯದ ತೇವಯುತ ಸದಾ ಹಸಿರಾಗಿರುವ ಅರಣ್ಯಗಳು       b) ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು

c) ಮ್ಯಾಂಗ್ರೋವ್ ಅರಣ್ಯಗಳು                                                      d) ಟೈಗಾ ಅರಣ್ಯಗಳು

5. ಭಾರತ ಮತ್ತು ಚೀನಾ (ಟಿಬೆಟ್ ಸ್ವಾಯತ್ತ ಪ್ರದೇಶ)ಗಳನ್ನು ಸಂಪರ್ಕಿಸುವ ನಾಥೂಲಾ ಕಣಿವೆ (Nathula pass) ಯಾವ ರಾಜ್ಯದಲ್ಲಿದೆ ?

a) ಪಶ್ಚಿಮ ಬಂಗಾಳ                                            b) ಸಿಕ್ಕಿಂ

c) ಅರುಣಾಚಲ ಪ್ರದೇಶ                                       d) ಉತ್ತರಾಖಂಡ

6. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‍ರವರು

a) ಜನತೆಯ ಸ್ವಾತಂತ್ರಗಳ ರಕ್ಷಕ                                        b) ಸಾರ್ವಜನಿಕ ಹಣಕಾಸಿನ ರಕ್ಷಕ

c) ಸರ್ಕಾರದ ಮುಖ್ಯ ಕಾನೂನು ಸಲಹೆಗಾರ                        d) ಮೇಲಿನ ಎಲ್ಲವೂ ಸರಿ

7. 1976ರಲ್ಲಿ ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?

a) 40ನೇ ತಿದ್ದುಪಡಿ                                  b) 41ನೇ ತಿದ್ದುಪಡಿ

c) 42ನೇ ತಿದ್ದುಪಡಿ                               d) 44ನೇ ತಿದ್ದುಪಡಿ

8. ಈ ಕೆಳಗಿನವುಗಳಲ್ಲಿ ಸ್ಲೋವೇಕಿಯಾದ ರಾಜಧಾನಿ

a) ಬ್ರಾ ಟಿಸ್ಲಾವಾ                                   b) ಬೆಲ್‌ಗ್ರೇಡ್

c) ಲಿಸ್ಬನ್                                              d) ವಿಂಡ್‌ಹಾಕ್

9. ಭಾರತದಲ್ಲಿ ಸ್ಥಾಪಿತವಾದ ಮೊದಲ ಸಹಕಾರಿ ಸಂಘ ಯಾವುದು?

a)  ಗೃಹ ನಿರ್ಮಾಣ ಸಹಕಾರಿ ಸಂಘ                      b) ಮಾರುಕಟ್ಟೆ ಸಹಕಾರಿ ಸಂಘ

c)  ಪತ್ತಿನ ಸಹಕಾರಿ ಸಂಘ                                  d) ಕೃಷಿ ಸಹಕಾರಿ ಸಂಘ

10. ವಿಶ್ವ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದ ದೊರೆ

a)  ವಿಷ್ಣುವರ್ಧನ                                  b) 2ನೇ ವೀರಬಲ್ಲಾಳ

c) 1ನೇ ನರಸಿಂಹ                                    d) ವಿನಯಾದಿತ್ಯ

11. ವಾತಾವರಣದಲ್ಲಿರುವ ಅಲ್ಟ್ರಾವಯಲೆಟ್ ಕಿರಣಗಳನ್ನು ಯಾವುದು ಹೀರಿಕೊಳ್ಳುತ್ತದೆ?

a) ಹೀಲಿಯಂ                             b) ಒಝೋನ್

c) ಸಾರಜನಕ                              d) ಆಮ್ಲಜನಕ

12. ಈ ಕೆಳಗಿನ ಯಾವುದರ ಶಿಫಾರಸ್ಸಿನ ಮೇರೆಗೆ ವಿವಿಧ ರಾಜ್ಯಗಳ ನಡುವೆ ಸಂಪನ್ಮೂಲವನ್ನು ಹಂಚಿಕೆ ಮಾಡಲಾಗುವುದು?

a) ನೀತಿ ಆಯೋಗ                                               b) ಭಾರತೀಯ ರಿಸರ್ವ್ ಬ್ಯಾಂಕ್

c) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ                       d) ಹಣಕಾಸು ಆಯೋಗ

General knowledge questions and answers for all competitive exams

13. ಜಲಸಸ್ಯಗಳು ನೀರಿನ ಮೇಲೆ ತೇಲಲು ಸಹಾಯಕವಾಗಿರುವ ಅಂಗಾಶ ಯಾವುದು?

a) ಏರಂಕೈಮಾ                                     b) ಕ್ಲೋರಂಕೈಮಾ

c) ಪ್ರೋಸಕೈಮಾ                                     d) ಪೇರಂಕೈಮಾ

14. ಈ ಕೆಳಗಿನ ಯಾವುದರ ಮೇಲೆ ಹಬೆಯನ್ನು ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?

a) ಕೆಂಪಗೆ ಕಾದಿರುವ ತಾಮ್ರ                                 b) ಕೆಂಪಗೆ ಕಾದಿರುವ ಕೋಕ್

c) ಕೆಂಪಗೆ ಕಾದಿರುವ ಕಬ್ಬಿಣ                                d) ಕೆಂಪಗೆ ಕಾದಿರುವ ಅಲ್ಯೂಮಿನಿಯಂ

15. ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್ (DRDO) ಇರುವ ಸ್ಥಳ

a) ನವದೆಹಲಿ                                        b) ಕೋಲ್ಕತ್ತಾ

c) ಪಂಜಾಬ್                                          d) ಹೈದರಾಬಾದ್

16. 1983 ರಲ್ಲಿ ಸರ್ಕಾರಿಯಾ ಆಯೋಗವು ನೇಮಕವಾದುದು

a) ಪಂಜಾಬ್ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು       b) ಕಾವೇರಿ ನದಿ ನೀರಿನ ಹಂಚಿಕೆಯ ಬಗೆಗಿನ ವಿವಾದಗಳನ್ನು ಪರಿಹರಿಸಲು

c) ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು

d) ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯಾಚರಣೆಯನ್ನು ಪರಿಶೀಲಿಸಲು

17. ಈ ಕೆಳಗಿನ ಯಾವ ಕಾಯ್ದೆಯನ್ವಯ ಬಂಗಾಳದ ಗವರ್ನರ್‍ನನ್ನು ಗವರ್ನರ್ ಜನರಲ್ ಎಂದು ನಾಮಕರಣ ಮಾಡಲಾಯಿತು?

a) 1773ರ ರೆಗ್ಯುಲೇಟಿಂಗ್ ಕಾಯ್ದೆ                      b) 1784ರ ಪಿಟ್ಸ್ ಇಂಡಿಯಾ ಕಾಯ್ದೆ

c) 1813ರ ಚಾರ್ಟರ್ ಕಾಯ್ದೆ                                 d) 1833ರ ಚಾರ್ಟರ್ ಕಾಯ್ದೆ

18. ತೋಟಗಾರಿಕೆ ಬೆಳೆಗಳಿಗೆ ಯೋಗ್ಯವಾದ ಜಂಬಿಟ್ಟಿಗೆ ಮಣ್ಣಿನಲ್ಲಿ ಈ ಕೆಳಗಿನ ಯಾವ ಖನಿಜಾಂಶಗಳು ಹೇರಳವಾಗಿರುತ್ತವೆ?

a) ಕಬ್ಬಿಣ ಮತ್ತು ಅಲ್ಯೂಮಿನಿಯಂ                              b) ಸಾರಜನಕ ಮತ್ತು ರಂಜಕ

c) ಮೆಗ್ನೀಶಿಯಂ ಮತ್ತು ಅಲ್ಯೂಮಿನಿಯಂ                         d) ಸಿಲಿಕೇಟ್ ಮತ್ತು ಕ್ಯಾಲ್ಸಿಯಂ

19. ಕೆಲ್ವಿನ್ ಮಾಪಕದಲ್ಲಿ ಮಾನವನ ದೇಹದ ಸಾಮಾನ್ಯ ತಾಪಮಾನವೆಷ್ಟು?

a) 310 ಕೆಲ್ವಿನ್                          b) 320 ಕೆಲ್ವಿನ್

c) 330 ಕೆಲ್ವಿನ್                            d) 340 ಕೆಲ್ವಿನ್

20. ಈ ಕೆಳಗಿನವರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು ಯಾರು?

a) ನ್ಯಾ  ಎಸ್ ಆರ್ ನಾಯಕ್                                             b) ನ್ಯಾ ರಂಗನಾಥ ಮಿಶ್ರಾ

c) ನ್ಯಾ ಎಂ ಎನ್ ವೆಂಕಟಾಚಲಯ್ಯ                                  d) ನ್ಯಾ ಜೆ ಎಸ್ ವರ್ಮ