Spoken English Class 16. Learn English through Kannada. Spoken English in Kannada. Daily used sentences in spoken English.
In this post we are going to learn English speaking course in Kannada. Learn English speaking skill in Kannada. Kannada sentences in English for daily communication.
To get more video notes of spoken English, visit our YouTube channel. This channel is very useful for learning spoken English through Kannada.
Watch this video for the explanation of Spoken English Class 16.
kannada sentences in english for daily communication
1. ಅವನು ಈಡಿ ರಾತ್ರಿ ಮಲಗಿದನು.
He slept the whole night.
2. ನಾನು ಕಳೆದ ವಾರ ಚಿತ್ರ ನೋಡಿದ್ದೆ.
I saw the film last week.
3. ಅವನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದ.
He wrote well in the examination.
4. ಪತ್ರದಲ್ಲಿ ಏನು ಬರೆಯಲಾಗಿದೆ?
What is written in the letter?
5. ಅವರು ಸಭೆಗೆ ಏಕೆ ತಡವಾಗಿದ್ದಾರೆ?
Why are they late for the meeting?
6. ನನ್ನ ಕೈಯಲ್ಲಿ ಎಷ್ಟು ಸೇಬುಗಳಿವೆ?
How many apples are there in my hand?
7. ನಾ ನಿನಗೆ ನಂತರ ಕರೆ ಮಾಡುವೆ.
I will call you later.
8. ಅಡಚಣೆಗಾಗಿ ಕ್ಷಮಿಸಿ.
Sorry for the inconvenience.
9. ನಾನು ನಿನ್ನನ್ನು ಏನಾದರೂ ಕೇಳಬಹುದೇ?
Can I ask you something?
10. ಶಾಲೆಗೆ ಹೋಗಲು ಸಿದ್ಧರಾಗಿ.
Get ready to go to school.
11. ನೀನು ನನ್ನ ಜವಾಬ್ದಾರಿ.
You are my responsibility.
12. ಇದು ಸರಿಯಲ್ಲ.
This is not fair.
13. ನೀವು ಏನನ್ನು ತೆಗೆದುಕೊಳ್ಳುತ್ತೀರಾ?
What would you like to have?
14. ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು.
Thank you for inviting us.
15. ವಾಕ್ಯಗಳನ್ನು ಎಚ್ಚರಿಕೆಯಿಂದ ಓದಿ.
Read the sentences carefully.
16. ನಾನು ಮುಂಜಾನೆ ಬೇಗ ಏಳುತ್ತೇನೆ.
I will get up early in the morning.
17. ನೀವು ನನಗೆ ಒಂದು ಲೋಟ ನೀರು ತರಬಹುದೇ?
Could you bring me that glass of water?
18. ನನಗೆ ಎಲ್ಲವೂ ನೆನಪಿದೆ.
I Remember Everything.
19. ನನಗೆ ಅರ್ಥವಾಗುತ್ತಿಲ್ಲ.
I do not understand.
20. ನಿಮ್ಮ ಪ್ರವಾಸ ಶುಭಾವಾಗಿರಲಿ.
Have a good trip.
21. ನಿಮ್ಮ ಹೆಸರು ಪಟ್ಟಿಯಲ್ಲಿದೆ.
Your name is on the list.
22. ಏನಾಗುತ್ತಿದೆ?
What is going on?
English speaking course in Kannada
23. ರೈಲು ಯಾವಾಗ ಹೊರಡುತ್ತದೆ?
When is the train leaving?
24. ಅದು ನನ್ನ ನಾಲಿಗೆಯ ತುದಿಯಲ್ಲಿದೆ.
It’s on the tip of my tongue.
25. ಒಂದು ನಿಮಿಷ ಸುಮ್ಮನಿರಿ!
Just shut up for a minute!
26. ನಿಮ್ಮ ಅಭಿಪ್ರಾಯಗಳನ್ನು ನಾನು ಒಪ್ಪಲಾರೆ.
I cannot agree with your opinions.
27. ನನ್ನನ್ನು ಪರಿಚಯಿಸಲು ನನಗೆ ಅನುಮತಿಸಿ.
Allow me to introduce myself.
28. ನಾನು ಇವತ್ತು ಬೇಗ ಹೊರಡಬೇಕು.
I have to leave early today.
29. ನಾನು ತಡವಾಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ.
I apologize for being late.
30. ಅವನು ಎಂದಿಗೂ ಹಿಂತಿರುಗುವುದಿಲ್ಲ ಎಂದು ತೋರುತ್ತದೆ.
It seems that he will never return.