English dialogue

English dialogue

English dialogue practice to learn spoken English. English sentences used in daily life. Daily use english sentences conversations. Learn spoken English through Kannada.

To learn English grammar and spoken English visit our YouTube channel. This channel is very useful for learning English grammar and spoken English through Kannada.

English dialogue for beginners:

Learn English Speaking with dialogues.

1. ನನಗೆ ಬಾಯಾರಿಕೆ ಆಗಿದೆ.

I am thirsty.

2. ನನಗೆ ಅದು ಬೇಕಾಗಿತ್ತು.

I needed it.

3. ನಾನು ಎಲ್ಲಿಗೂ ಹೋಗೋದಿಲ್ಲ.

I’m not going anywhere.

4. ಆ ವಸ್ತು ನನ್ನದೇ ಆಗಿತ್ತು.

That object was my own.

5. ಮಳೆ ಬಂದರೆ ನಾನು ಬರುವದಿಲ್ಲ.

If it rains I won’t come.

6. ನಾನು ಯಾವುದಕ್ಕೂ ಹೆದರುವದಿಲ್ಲ.

I am not afraid of anything.

7. ರಾಜು ನನ್ನ ಮೊಬೈಲ್ ತೆಗೆದುಕೊಂಡಿದ್ದಾನೆ.

Raju has taken my Mobile.

8. ಇವತ್ತು ನಾನು ಇನ್ನು ಸ್ವಲ್ಪ ಬೇಗ ಹೋಗಬೇಕಿತ್ತು.

I had to go a little early today.

9. ನನಗೆ ಅದು ಖಂಡಿತ ಬೇಕಾಗಿಲ್ಲ.

I certainly don’t need that.

10. ನಮ್ಮ ಮಧ್ಯೆ ಜಗಳ ಹಚ್ಚಬೇಡ.

Do not quarrel among us.

11. ನಿಸರ್ಗದ ಸೊಬಗನ್ನು ಸವಿಯಲು ಹೋಗೋಣ ಬನ್ನಿ.

Come on, let’s enjoy the beauty of nature.

12. ನನಗೆ ಸ್ವಲ್ಪ ಮರೆವು ಜಾಸ್ತಿ ಇದೆ.

I have a little bit of oblivion.

13. ನಾನು ಇನ್ನು ಸ್ವಲ್ಪ ಓದಬೇಕಿತ್ತು.

I had to read some more.

14. ಮಳೆ ಬರಬಹುದು ಬೇಗ ಹೊರಡಿ.

Leave it as soon as the rain can come.

15. ಇವತ್ತು ನನಗೆ ಶಾಲೆಗೆ ಹೋಗೋಕ್ಕೆ ಆಗೋದಿಲ್ಲ.

I can’t go to school today.

16. ನಾನು ದಿನಾಲೂ ಯೋಗ ಮಾಡುತ್ತೇನೆ.

I do yoga everyday.

17. ನನಗೆ ಚಾಕಲೇಟ್ ಕೊಡಿಸು ಪ್ಲೀಸ್.

Please give me chocolate.

18. ನನಗೆ ತುಂಬಾ ಬೋರ್ ಆದಾಗ ಸಂಗೀತ ಕೇಳುತ್ತೇನೆ.

I listen to music when I get too bored.

19. ನಾನು ಸ್ವಾಭಿಮಾನದ ವ್ಯಕ್ತಿ.

I am a man of self-respect.

20. ಎಲ್ಲರಿಗೂ ಕೈಲಾದ ಸಹಾಯ ಮಾಡಬೇಕು.

Do your best to help everyone.

21. ಹಣೆಬರಹ ಹೇಗಿರುತ್ತೆ ಅಂತ ಯಾರಿಗೂ ಗೊತ್ತಿಲ್ಲ.

No one knows what fate looks like.

22. ಮನಸಿಟ್ಟು ಕೆಲಸ ಮಾಡಬೇಕು.

Work whole heartedly.

23. ತುಂಬಾ ಆಯಾಸವಾದಾಗ ವಿಶ್ರಾಂತಿ ತೆಗೆದುಕೋ.

Take a rest when you are too tired.

24. ಅವರು ನಮ್ಮ ಮನೆಗೆ ಬರುವದಿಲ್ಲ.

They don’t come to our house.

25. ಅವರು ತುಂಬಾ ಮುಂಗೋಪಿ.

They are very grumpy.

Watch this video for English dialogue to learn spoken English in Kannada.