Beauty poem summary in Kannada for class 8

Beauty poem summary in Kannada for class 8. In this post we are discussing Kannada summary of the poem Beauty for 8th standard students.

Here we have provided English summary of the poem Beauty also. Short summary of the poem Beauty. Learn easy summary of the poem Beauty for 8th class exam preparation.

To get more video notes for class 8, visit our YouTube channel. This channel is very useful for 8th standard exam preparation.

Poem: 01

         Beauty by E-Yeh-Shure

Short summary in Kannada and English for class 8

Beauty poem summary in Kannada for 8th standard students:

ಎ. ಇ. ಶೂರ್‌ ಎಂಬುದು ಲೂಯಿಸ್ ಅಬೀಟಾರವರ ಕಾವ್ಯನಾಮ. ಕವಿಯಿತ್ರಿಯವರ ಪ್ರಕಾರ ಸೌಂದರ್ಯ ಎನ್ನುವುದು ಎಲ್ಲೆಲ್ಲಿಯೂ ಇದೆ. ಇದನ್ನು ನೋಡಬಹುದು ಮತ್ತು ಕೇಳಿಸಿಕೊಳ್ಳಬಹುದು ನಮ್ಮ ಸುತ್ತಮುತ್ತ ಇರುವ ಗಿಡಮರಗಳು ಪಕ್ಷಿಗಳು, ದವಸಧಾನ್ಯಗಳ ಬೆಳವಣಿಗೆಗಳಲ್ಲಿ ಕೆಲಸ ಮಾಡುವ ಜನರಲಿ ಸುಗ್ಗಿಯ ಕಾಲದ ಜನರ ನರ್ತನದಲ್ಲಿ ಸೌಂದರ್ಯವು ಸೂರ್ಯನ ಪ್ರಕಾಶದಲ್ಲಿ ಎದ್ದು ಕಾಣುತ್ತದೆ.

ಸೌಂದರ್ಯವನ್ನು ರಾತ್ರಿಯ ಹೊತ್ತಿನ ತಂಗಾಳಿಯ ಶಬ್ದದಲ್ಲಿ ಎದ್ದು ಕಾಣುತ್ತದೆ. ಸೌಂದರ್ಯವನ್ನು ರಾತ್ರಿಯ ಹೊತ್ತಿನ ತಂಗಾಳಿಯು ಶಬ್ದದಲ್ಲಿ ಬೀಳುವ ಮಳೆಯಲ್ಲಿ ಅಥವಾ ಸಂಗೀತಗಾರರ ಇಂಪಾದ ಮಂತ್ರ ಪಠನದಲ್ಲಿ ಅಥವಾ ನಂಬಿಕೆ ಮತ್ತು ಗಂಭೀರವಾದ ಯಾವುದೇ ಕೆಲಸಗಳಲ್ಲಿ ಕೇಳಬಹುದು.

ಸೌಂದರ್ಯವು ನಮ್ಮಲ್ಲಿಯೇ ಇರುತ್ತದೆ. ಎಂದರೆ ನಮ್ಮ ಸುತ್ತಮುತ್ತ ಇರುವ ಗಿಡಮರಗಳು ಪಕ್ಷಿಗಳು ದವಸಧಾನ್ಯಗಳ ಬೆಳವಣಿಗೆಗಳಲ್ಲಿ ಕೆಲಸ ಮಾಡುವ ಜನರಲ್ಲಿ ಸುಗ್ಗಿಯ ಕಾಲದ ಜನರ ನರ್ತನದಲ್ಲಿ ಸೌಂದರ್ಯವು ಸೂರ್ಯನ ಪ್ರಕಾಶದಲ್ಲಿ ಎದ್ದು ಕಾಣುತ್ತದೆ. ಸೌಂದರ್ಯವನ್ನು ರಾತ್ರಿಯ ಹೊತ್ತಿನ ತಂಗಾಳಿಯ ಶಬ್ದದಲ್ಲಿ ಬೀಳುವ ಮಳೆಯಲ್ಲಿ ಸಂಗೀತಗಾರರ ಇಂಪಾದ ಮಂತ್ರ ಪಠನದಲ್ಲಿ ಅಥವಾ ನಂಬಿಕೆ ಮತ್ತು ಗಂಭೀರವಾದ ಯಾವುದೇ ಕೆಲಸಗಳಲ್ಲಿ ಕೇಳಬಹುದು.

ಸೌಂದರ್ಯವು ನಮ್ಮಲ್ಲಿಯೇ ಇರುತ್ತದೆ. ಎಂದರೆ ನಮ್ಮ ಒಳ್ಳೆಯ ಕೆಲಸಗಳಲ್ಲಿ ಸಂತೋಷಕರವಾದ ಯೋಚನೆಗಳಲ್ಲಿ ಅವು ತಮ್ಮಿಂದ ತಾವೇ ಮರುಕಳಿಸುತ್ತಿರುತ್ತದೆ. ಅವು ನಮ್ಮ ಕೆಲಸಗಳಲ್ಲಿ ಕನಸುಗಳಲ್ಲಿ ಮತ್ತು ನಮ್ಮ ವಿಶ್ರಾಂತಿಯಲ್ಲಿಯೂ ಸಹ ಇರುತ್ತದೆ. ಸೌಂದರ್ಯ ಎನ್ನುವುದು ಬರಿಯ ಬಾಹ್ಯರೂಪದಲ್ಲಿ ಮಾತ್ರವಲ್ಲ. ಅದು ನಮ್ಮ ಅಂತರಾತ್ಮದಲ್ಲಿಯೂ ಇರುತ್ತದೆ. ಸೌಂದರ್ಯವು ವ್ಯಕ್ತಿಯಲ್ಲಿ ಅಥವಾ ವಸ್ತುವಿನಲ್ಲಿ ಇರುವುದಿಲ್ಲ ನೋಡುವವರ ದೃಷ್ಟಿಯಲ್ಲಿ ಇರುತ್ತದೆ. ಸೌಂದರ್ಯವೇ ದೇವರು ದೇವರೇ ಸೌಂದರ್ಯ.

Beauty poem summary in Kannada for class 8

Beauty poem summary in Kannada for 8th standard students:

Beauty is a 3 stanza poem written by E-Yeh-Shure, in which the poet explains the idea of beauty. For him, beauty is in everything. It can be seen, it can be heard and it can be felt. In each stanza, the poet describes one type of beauty. Let us try to understand what poet has to say in this poem.

The poetess describes beauty’ in this poem. She is trying to tell us that beauty is everything in life. Beauty can be seen in the sunlight, the trees, the birds, corn growing, people working, dancing and singing in their harvest, wherever we see, the beauty is there.

We can hear the beauty in the night that is sighing wind, falling raindrops, chanting melodious hymns and anything serious and sincere.

We can see the beauty in ourselves. That is good deeds, happy memorable thoughts childhood, repeated thoughts in our dreams, in our work and even in our rest. Beauty is God and God is beauty.

Watch this vide for the explanation of Beauty poem summary in Kannada for class 8.

Click here to download summary