Skip to content
Scoring Target

Enhance your knowledge

  • Home
  • English Grammar
  • Quiz
  • 7th Class
    • 7th class prose
  • 8th class
    • 8th class prose
    • 8th class poem
    • 8th summpementary lesson
  • 9th Class
    • 9th Class Prose
    • 9th Class Poems
    • 9th class Supplementery lesson
  • 10th Class
    • 10th Class Prose
    • 10th Class Poem
    • 10th class Supplementary Reading
    • SSLC Study Material
    • 10th Science
    • SSLC Kannada Notes
    • SSLC Hindi Notes
  • PUC First
  • PUC Second
  • Others
    • Kalika Chetarike Notes
    • Essays
    • GPSTR and CTET notes
    • Spoken English
    • English Pedagogy
    • Motivational Words
    • Teacher Recourse
    • Uncategorized
  • About
Search
Visit our YouTube channel
Scoring Target

Enhance your knowledge

Search
Visit our YouTube channel
  • Home
  • English Grammar
  • Quiz
  • 7th Class
    • 7th class prose
  • 8th class
    • 8th class prose
    • 8th class poem
    • 8th summpementary lesson
  • 9th Class
    • 9th Class Prose
    • 9th Class Poems
    • 9th class Supplementery lesson
  • 10th Class
    • 10th Class Prose
    • 10th Class Poem
    • 10th class Supplementary Reading
    • SSLC Study Material
    • 10th Science
    • SSLC Kannada Notes
    • SSLC Hindi Notes
  • PUC First
  • PUC Second
  • Others
    • Kalika Chetarike Notes
    • Essays
    • GPSTR and CTET notes
    • Spoken English
    • English Pedagogy
    • Motivational Words
    • Teacher Recourse
    • Uncategorized
  • About

Categories

  • 10th Class
  • 10th Class Poem
  • 10th Class Prose
  • 10th class Supplementary Reading
  • 10th Science
  • 7th Class
  • 7th class poem
  • 7th class prose
  • 8th class notes
  • 8th class poem
  • 8th class prose
  • 8th summpementary lesson
  • 9th Class
  • 9th Class Poems
  • 9th Class Prose
  • 9th class Supplementery lesson
  • English Grammar
  • English Pedagogy
  • Essays
  • GPSTR and CTET notes
  • Kalika Chetarike Notes
  • Motivational Words
  • PUC First Year
  • PUC Second Year
  • Quiz
  • Spoken English
  • SSLC Hindi Notes
  • SSLC Kannada Notes
  • SSLC Social Science
  • SSLC Study Material
  • Teacher Recourse
  • Uncategorized

SSLC Social science Mini Question Paper 1

SSLC Social Science
SSLC Social science Mini Question Paper 1

SSLC Social science Mini Question Paper 1. 10th class Social science model question papers. Download 10th standard question papers with key answer.

In this post we have discussed Social science question papers for class 10. SSLC model question paper with key answer of 2022-23.

To get more video notes for class 10, visit our YouTube channel. This channel is very useful for SSLC exam preparation.

Subject: Social science

Class: 10th

Medium: Kannada

State: Karnataka

Cost: Free

Sub-topic: Question paper with key

File type: PDF

Answers: Given key answer

Share: Sharable link is given

Copyright: Protected

Download: Given download link

Year: 2022-23

Board: Karnataka KSEEB

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes

File View Available: Yes

Click here to download 10th class question paper

Click here to download key answer

Watch this video for the explanation of SSLC Social science Mini Question Paper 1.

Social science question papers for class 10

ವಿಷಯ : ಸಮಾಜ ವಿಜ್ಞಾನ       ಸಮಾಜ ವಿಜ್ಞಾನದ ಮಾದರಿ ಪ್ರಶ್ನೆ ಪತ್ರಿಕೆ 1       ಅಂಕಗಳು : 40

ತರಗತಿ: ೧೦ನೇ                                                                                                                             ಸಮಯ : 1.5 ಗಂಟೆಗಳು

I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.          6×1=6

1. ಕಾನ್‌ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು ?

2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಯಾರು?

3. ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?

4. ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರೇನು?

5. 1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಏನೆಂದು ಕರೆದಿದ್ದಾರೆ?

6. ಭ್ರಷ್ಟಾಚಾರ ಎಂದರೇನು?

II. ಈ ಕೆಳಗಿನ ಪ್ರಶ್ನೆಗಳಿಗೆ ಎರೆಡು ಮೂರೂ ವಾಕ್ಯದಲ್ಲಿ ಉತ್ತರಿಸಿ.      5×2=10

7. ಎರಡನೆಯ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳಾವುವು?

8. ಕೋಮುವಾದ ಅಥವಾ ಮತೀಯವಾದ ಎಂದರೇನು?

9. ಶ್ರಮ ವಿಭಜನೆ ಎಂದರೇನು?

10. ಜೈವಿಕ ವೈವಿಧ್ಯ ಎಂದರೇನು?

11. ವಲ್ಲಭಭಾಯಿ ಪಟೇಲರನ್ನು ‘ಉಕ್ಕಿನ ಮನುಷ್ಯ’ ಎಂದು ಏಕೆ ಕರೆಯುವರು?

III. ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯದಲ್ಲಿ ಉತ್ತರಿಸಿ.     5×3=15

12. ಕೇಂದ್ರ ಸರ್ಕಾರದ ತೆರಿಗೆಯೇತರ ವರಮಾನದ ಮೂಲಗಳನ್ನು ತಿಳಿಸಿ,

13. ಪ್ರವಾಹಗಳಿಗೆ ಕಾರಣಗಳೇನು?

14. ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ಎಂದರೇನು?

15. ಅರಣ್ಯ ಸಂರಕ್ಷಣೆ ಎಂದರೇನು? ಅದರ ಪ್ರಾಮುಖ್ಯ ಮತ್ತು ವಿಧಾನಗಳನ್ನು ತಿಳಿಸಿ?

16. ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದಿರುಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ.

IV. ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯದಲ್ಲಿ ಉತ್ತರಿಸಿ.       1×4=4

17. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುವು?

V. ಭಾರತದ ನಕ್ಷೆ ಬರೆದು ಈ ಕೆಳಗಿನ ಭಾಗಗಳನ್ನು ಗುರುತಿಸಿ    1×5=5

18.

a) ಕರ್ಕಾಟಕ ಸಂಕ್ರಾಂತಿ ವೃತ್ತ      b) ಪಶ್ಚಿಮ ಘಟ್ಟಗಳು       c) ದಾಮೋದರ ನದಿ    d) ಸಿಂಗಭೂಮ್

sslc Social science question paper 2022-23 with answers

ವಿಷಯ : ಸಮಾಜ ವಿಜ್ಞಾನ       ಸಮಾಜ ವಿಜ್ಞಾನದ ಮಾದರಿ ಪ್ರಶ್ನೆ ಪತ್ರಿಕೆ 1       ಅಂಕಗಳು : 40

ತರಗತಿ: ೧೦ನೇ                                                                                                                             ಸಮಯ : 1.5 ಗಂಟೆಗಳು

I.

1. ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು.

2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸ್ಲಿ

3. ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್.

4. ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರು ಕನ್ಯಾಕುಮಾರಿ.

5. 1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕರೆದಿದ್ದಾರೆ.

6. ಭ್ರಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರಕ್ರಮಕ್ಕೆ ಪ್ರಚೋದನೆ ನೀಡುವಿಕೆ ಎಂದು ಅರ್ಥ

II.

7. ಟಿಪ್ಪು ಮಂಗಳೂರು ಮತ್ತು ಕರಾವಳಿ ತೀರಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಸೂಕ್ತವೆಂದು ಯೋಚಿಸಿ ಮಂಗಳೂರಿನತ್ತ ಮುನ್ನಡೆದು ಬ್ರಿಟಿಷರ ಸೈನ್ಯವನ್ನು ಸೋಲಿಸಿದನು. ಕೊನೆಗೆ 1784ರ ‘ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.

8. ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವುದನ್ನು ಕೋಮುವಾದ ಅಥವಾ ಮತೀಯವಾದ ಎಂದು ಕರೆಯುತ್ತೇವೆ.

9. ಒಂದು ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮತ್ತು ವಸ್ತು-ಪದಾರ್ಥಗಳನ್ನು ಬೇರೆ ಬೇರೆ ವರ್ಗಗಳ ದುಡಿಯುವ ಜನರು ಪೂರೈಸುವುದನ್ನು ಶ್ರಮ ವಿಭಜನೆ ಎನ್ನುವರು.

10. ಭಾರತದಲ್ಲಿ ವೈವಿದ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳು ವೈವಿಧ್ಯಮಯವಾಗಿದೆ. ಆದ್ದರಿಂದ ಇದನ್ನು ಜೈವಿಕ ವೈವಿಧ್ಯತೆಯನ್ನುತ್ತಾರೆ.

11. ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ’ ಎಂದು ಕರೆಯುವರು.

III.  12.

1. ಭಾರತೀಯ ರಿಜರ್ವ್ ಬ್ಯಾಂಕು ಗಳಿಸುವ ಲಾಭ

2. ಭಾರತೀಯ ರೈಲ್ವೆ ಗಳಿಸುವ ಲಾಭ

3. ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನ

4. ಸಾರ್ವಜನಿಕ ಉದ್ಯಮಗಳು ಗಳಿಸುವ ವರಮಾನ

5. ನಾಣ್ಯ ಮುದ್ರಣಾಲಯ ಮತ್ತು ಟಂಕಸಾಲೆಯಿಂದ ಬರುವ ವರಮಾನ

6. ವಿವಿಧ ರೀತಿಯ ಶುಲ್ಕಗಳು, ದಂಡಗಳು

13.

1. ಪ್ರವಾಹಗಳು ನೈಸರ್ಗಿಕ ಪರಿಸ್ಥಿತಿಗಳಿಂದ ಮಾತ್ರವಲ್ಲ ಮಾನವ ಕೃತ್ಯಗಳಿಂದಲೂ ಸಂಭವಿಸುತ್ತವೆ.

2. ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅತ್ಯಧಿಕ ಮಳೆ, ಹಿಮಕರಗುವಿಕೆ, ಆವರ್ತಮಾರುತ, ಮೇಘಸ್ಫೋಟ, ನದಿಸರಾಗವಾಗಿ ಹರಿಯಲಾರದಷ್ಟು ಅಡಚಣೆ, ನದಿ ಪಾತ್ರದಲ್ಲಿ ಹೂಳುತುಂಬುವಿಕೆ ಇತ್ಯಾದಿಗಳು ಸೇರುತ್ತವೆ.

3. ಮಾನವ ಕೃತ್ಯಗಳಲ್ಲಿ ಅರಣ್ಯನಾಶ, ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ಧತಿ, ಒಡ್ಡು ಮತ್ತು ಆಣೆಕಟ್ಟುಗಳು ಒಡೆದು ಹೋಗುವುದರಿಂದ ಮತ್ತು ಶೀಘ್ರಗತಿಯ ನಗರೀಕರಣ.

14. 18 ವರ್ಷದೊಳಗಿನ ಯಾವುದೇ ವ್ಯಕ್ತಿಯ ಆಕ್ರಮ ಮಾರಾಟವನ್ನು ಮಕ್ಕಳ ಮಾರಾಟ ಎನ್ನುವರು 18 ವರ್ಷದೊಳಗಿನ ಯಾವುದೇ ವ್ಯಕ್ತಿಯ (ದೇಶದ ಒಳಗೆ ಅಥವಾ ದೇಶದ ಹೊರಗೆ) ನೇಮಕಾತಿ, ಸಾಗಾಣಿಕೆ, ವರ್ಗಾವಣೆ, ಆಶ್ರಯ, ರವಾನಿಸುವುದು, ಸ್ವಾಧೀನ ಪಡಿಸುವುದು ಅಥವಾ ಶೋಷಣೆಯ ಉದ್ದೇಶಕ್ಕಾಗಿ ನಡೆಯುವ ಕೃತ್ಯವನ್ನು ಮಕ್ಕಳ ಸಾಗಾಣಿಕೆ ಎಂದು ಕರೆಯುತ್ತಾರೆ.

10th Social science model question paper with answer

15. ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಹಾಗೂ ಸಂರಕ್ಷಣೆ ಎಂದು ಕರೆಯುವರು.

ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ವಿಧಾನಗಳು:

ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು, ಸಸಿಗಳನ್ನು ನೆಡುವುದು, ಬೀಜಗಳನ್ನು ಹರಡುವುದು. ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು. ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವುದು. ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವುದು.

16. ಅವರು ವೇದಗಳ ಅಧ್ಯಯನದಿಂದ ಕಂಡುಕೊಂಡ ಅಂಶವೆಂದರೆ ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಅವರು ಘೋಷಿಸಿದ ವಾಕ್ಯ ‘ವೇದಗಳಿಗೆ ಮರಳಿ’ ಎಂಬುದಾಗಿತ್ತು. ಆದ್ದರಿಂದ ಇವರು ಸುಧಾರಣಾವಾದಿಯೆಂಬುದಕ್ಕಿಂತ ಬದಲಿಗೆ ಮನರುತ್ಥಾನವಾದಿ ಎಂದೆನಿಸಿಕೊಂಡರು.

IV.

17. ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡುವ ಉದ್ದೇಶದಿಂದ ಭಾರತ ಸಂವಿಧಾನದ 371 ನೇ ವಿಧಿಗೆ A ಯಿಂದ 3 ವರೆಗೆ ತಿದ್ದುಪಡಿಗಳ ಮೂಲಕ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ 2001ರಲ್ಲಿ ಡಿ.ಎಂ. ನಂಜುಂಡಪ್ಪ ಸಮಿತಿಯು ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದೆ. ಇದಕ್ಕೆ ಪೂರಕವಾಗಿ ಸಂವಿಧಾನಕ್ಕೆ ವಿಧಿ 371 (ಜೆ) ಸೇರ್ಪಡೆ ಮಾಡುವುದರ ಮೂಲಕ ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.

V.

18. a) ಕರ್ಕಾಟಕ ಸಂಕ್ರಾಂತಿ ವೃತ್ತ      b) ಪಶ್ಚಿಮ ಘಟ್ಟಗಳು       c) ದಾಮೋದರ ನದಿ    d) ಸಿಂಗಭೂಮ್

Post navigation
← Previous Post
Next Post →

Related Posts

SSLC Social Science FA 4 question paper 2022-23

SSLC Social Science

SSLC Social Science Question Bank 1

SSLC Social Science

SSLC Social Science preparatory exam question paper with key answer

SSLC Social Science

Copyright © [ScoringTarget.com]

  • Home
  • English Grammar
  • Quiz
  • 7th Class
  • 8th class
  • 9th Class
  • 10th Class
  • PUC First
  • PUC Second
  • Others
  • About