GK Quiz Questions with Answers part 6. General knowledge questions and answers for all competitive exams. CET exam GK notes.
In this post we are going to discuss GK mcq questions. GK quiz for CET exam. Multiple choice questions and answers.
Start your quiz now
Results
GK Quiz Questions with Answers part 5
https://scoringtarget.com/gk-quiz-questions-with-answers-part-5/
GK Quiz Questions with Answers part 5
https://scoringtarget.com/gk-quiz-questions-with-answers-part-5/
#1. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
#2. “ಸಸ್ಯಶಾಸ್ತ್ರ’ದ ಪಿತಾಮಹ ಯಾರು?
#3. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್ ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
#4. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
#5. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
#6. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
#7. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
#8. ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
#9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
#10. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
#11. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
#12. ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
#13. ಭಾರತಕ್ಕಾಗಿ ಮಾಡಿ” (MAKE FOR INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?
#14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
#15. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
#16. ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
#17. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?
#18. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
#19. ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
#20. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?
To get more gk questions, visit our YouTube channel. This channel is very useful for all competitive exams.
Watch this video for the explanation of GK Quiz Questions with Answers part 6.
Kannada general knowledge questions with answers
GK Quiz Questions with Answers
1. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
a) ವಾಲಿಬಾಲ್ b) ದಂಡಿಬಯೋ
c) ಅರ್ಚರಿ d) ಕಬ್ಬಡ್ಡಿ
2. “ಸಸ್ಯಶಾಸ್ತ್ರ’ದ ಪಿತಾಮಹ ಯಾರು?
a) ಅರಿಸ್ಟಾಟಲ್ b) ಹಿಪೊಕ್ರೇಟ್ಸ್
c) ಥಿಯೋಪ್ರಾಸ್ಟಸ್ d) ಮೇಲಿನ ಯಾರು ಅಲ್ಲ
3. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್ ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
a) ಸಂಗೀತ b) ಶಿಲ್ಪಕಲೆ
c) ಸಾಹಿತ್ಯ d) ನಾಗರಿಕ ಸೇವೆ
4. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
a) ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ b) ಕುಮಾರ ಗುಪ್ತ
c) ರಾಮಗುಪ್ತ d) ಸಮುದ್ರಗುಪ್ತ
5. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
a) ಅಕ್ಬರ್ b) ಚಂದ್ರಗುಪ್ತ
c) ಶಿವಾಜಿ d) ಕೃಷ್ಣದೇವರಾಯ
6. ಓಲಂಪಿಕ್ಸ್ ಧ್ವಜದಲ್ಲಿನ ಯಾವ ಬಳೆಯ ಬಣ್ಣವು ಏಷ್ಯಾ ಖಂಡವನ್ನು ಪ್ರತಿನಿಧಿಸುತ್ತದೆ?
a) ಕೆಂಪು b) ಹಸಿರು
c) ಕಪ್ d) ಹಳದಿ
7. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
a) ಉತ್ತರಪ್ರದೇಶ b) ತೆಲಂಗಾಣ
c) ಪಂಜಾಬ d) ಹರಿಯಾಣಾ
8. ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
a) ಡಾ.ಅಂಬೇಡ್ಕರ್ b) ರಾಜೇಂದ್ರ ಪ್ರಸಾದ
c) ಇಂದಿರಾ ಗಾಂಧಿ d) ಮುರಾರ್ಜಿ ದೇಸಾಯಿ
9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
a) A ಗುಂಪು b) B ಗುಂಪು
c) AB ಗುಂಪು d) O ಗುಂಪು
10. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
a) ಶಿವಾಜಿ b) ಕೃಷ್ಣದೇವರಾಯ
c) ಅಕ್ಬರ್ d) ಚಂದ್ರಗುಪ್ತ
11. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
a) 1976 b) 1985
c) 1986 d) 1989
12. ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
a) ಮದರ್ ಥೆರೆಸಾ b) ಇಂದಿರಾಗಾಂಧಿ
c) ಅರುಣಾ ಅಸಫ್ ಅಲಿ d) ಎಂ.ಎಸ್.ಸುಬ್ಬಲಕ್ಷ್ಮಿ
13. ಭಾರತಕ್ಕಾಗಿ ಮಾಡಿ” (MAKE FOR INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?
a) ನರೇಂದ್ರ ಮೋದಿ b) ಗುರುಚರಣ್ ದಾಸ್
c) ಸುರ್ಜಿತ್ ಸಿಂಗ್ ಭಲ್ಲಾ d) ರಘುರಾಮ್ ರಾಜನ್
14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
a) ಗುಂಪು b) ಗುಂಪು
c) AB ಗುಂಪು d) O ಗುಂಪು
15. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
a) 1972 b) 1973
c) 1974 d) 1975
General knowledge questions and answers for all competitive exams
16. ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
a) ಮದರ್ ಥೇರೆಸಾ b) ಸಿಸ್ಟರ್ ನಿವೇದಿತಾ
c) ಆ್ಯನಿಬೆಸೆಂಟ್ d) ಝಾನ್ಸಿ ರಾಣಿ ಲಕ್ಷ್ಮೀಬಾಯಿ
17. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?
a) 1950 b) 1951
c) 1952 d) 1953
18. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
a) ಸಾರ್ಬಿಟಾಲ್ b) ಫಾರ್ಮಲ್ಡಿಹೈಡ
c) ಫ್ಲೂರೈಡ್ d) ಯುರೇನಿಯಂ
19. ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
a) ಫಾತೀಮಾ ಬೀವಿ b) ವಿ.ಎಸ್.ರಮಾದೇವಿ
c) ಲೈಲಾಸೇಠ್ d) ಮಂಜುಳಾ ಚೆಲ್ಲೂರ್
20. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?
a) ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ b) ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ
c) ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ d) ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ