GK Quiz Questions with Answers part 5

GK Quiz Questions with Answers part 5. General knowledge questions and answers for all competitive exams.

In this post we are going to discuss GK mcq questions. GK quiz for CET exam. Multiple choice questions and answers.

GK Quiz Questions with Answers part 5

To get more gk questions, visit our YouTube channel. This channel is very useful for all competitive exams.

Start your quiz now

 

Results

#1. ಸಂವಿಧಾನದ ಯಾವ ಭಾಗದ ರಾಜ್ಯ ನೀತಿ ನಿರ್ದೇಶಕ ತತ್ವಗಳು ಇವೆ?

#2. ಭಾರತದ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಚುನಾವಣೆಗೆ ವಿವಾದ ಉಂಟಾದರೆ ಯಾರು ನಿರ್ಧರಿಸುತ್ತಾರೆ?

#3. ಮೂಲಭೂತ ಹಕ್ಕುಗಳ ಮೇಲೆ ರಾಜ್ಯ ನೀತಿ ನಿರ್ದೇಶಕ ತತ್ವಗಳು ಮೇಲುಗೈ ಸಾಧಿಸುವಂತೆ ಮಾಡಿದ ನಮ್ಮ ಸಂವಿಧಾನದ ತಿದ್ದುಪಡಿ ಯಾವುದು?

#4. ಜಾತ್ಯತೀತ ಶಬ್ದವು ತಿಳಿಸುವುದೇನೆಂದರೆ –

#5. ಪ್ರತಿ ಎಷ್ಟು ವರ್ಷಗಳ ನಂತರ ಹಣಕಾಸು ಆಯೋಗವನ್ನು ನೇಮಿಸಲಾಗಿದೆ?

Previous
Next

#6. ಲೋಕಸಭಾ ಸದಸ್ಯನಾಗಲು ಒಬ್ಬ ಅಭ್ಯರ್ಥಿಯು ಕನಿಷ್ಠ ಎಷ್ಟು ವಯಸ್ಸನ್ನು ಹೊಂದಿರಬೇಕು?

#7. ಸಂವಿಧಾನ ರಚನಾದಿಂದ ಯಾವ ದಿನದಂದು ಭಾರತದ ಸಂವಿಧಾನ ಸಭೆಗೊಂಡಿತು?

#8. ಗರಿಷ್ಠ ಎಷ್ಟು ಅವಧಿಯವರೆಗೆ ಸಂಸತ್ತು ಸಭೆ ಸೇರಬಹುದು?

#9. ಜಾತ್ಯತೀತತೆಯ ಅರ್ಥ ……

#10. ರಾಜ್ಯ ಸಭೆಯನ್ನು ಪ್ರತಿ ಎಷ್ಟು ವರ್ಷಗಳಿಗೊಮ್ಮೆ ವಿಸರ್ಜಸ ಆರಿಸದಿದ್ದರೆ?

Previous
Next

#11. ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ?

#12. ನ್ಯಾಯಾಧೀಶರ ಪ್ರಮಾಣ ವಚನ ಬೋಧಿಸುವವರು ಯಾರು?

#13. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧಿಕಾರ ಅವಧಿ ಎಷ್ಟು?

#14. ಹೈಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿ ಎಷ್ಟು?

#15. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ಕಲ್ಪಿಸಿದ ವಿಧಿ ಯಾವುದು?

Previous
Next

#16. ಯಾವ ವಿಧಿಯ ಅನ್ವಯ ಕೇಂದ್ರ ಚುನಾವಣಾ ಆಯೋಗ ಸ್ಥಾಪನೆ ಬಗ್ಗೆ ಅವಕಾಶ ಕಲ್ಪಿಸಿದೆ?

#17. ಕರ್ನಾಟಕದ ಸ್ಥಾಪನೆ ಆಗಿದ್ದು ಯಾವಾಗ?

#18. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಅಧಿಕಾರಾವಧಿ ಎಷ್ಟು?

#19. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸ್ಥಾಪನೆ ಆಗಿದ್ದು ಯಾವಾಗ?

#20. ಭಾರತದಲ್ಲಿ ಪ್ರಸ್ತುತ ಎಷ್ಟು ಇದೆ?

Previous
Finish

Watch this video for the explanation of GK Quiz Questions with Answers part 5.

Kannada general knowledge questions with answers

1. ಸಂವಿಧಾನದ ಯಾವ ಭಾಗದ ರಾಜ್ಯ ನೀತಿ ನಿರ್ದೇಶಕ ತತ್ವಗಳು ಇವೆ?

a) ಭಾಗ-1                                           b) ಭಾಗ-2

c) ಭಾಗ-3                                           d) ಭಾಗ-4

2. ಭಾರತದ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಚುನಾವಣೆಗೆ ವಿವಾದ ಉಂಟಾದರೆ ಯಾರು ನಿರ್ಧರಿಸುತ್ತಾರೆ?

a) ಅಧಿಕ                                                                           b) ಚುನಾವಣಾ ಪ್ರಾಧಿಕಾರ

c) ಮುಖ್ಯ ಚುನಾವಣಾ ಆಯುಕ್ತ                                  d) ಯಾರು ಅಲ್ಲ

3. ಮೂಲಭೂತ ಹಕ್ಕುಗಳ ಮೇಲೆ ರಾಜ್ಯ ನೀತಿ ನಿರ್ದೇಶಕ ತತ್ವಗಳು ಮೇಲುಗೈ ಸಾಧಿಸುವಂತೆ ಮಾಡಿದ ನಮ್ಮ ಸಂವಿಧಾನದ ತಿದ್ದುಪಡಿ ಯಾವುದು?

a) 36 ನೇ                                    b) 38 ನೇ

c) 42 ನೇ                                   d) 44 ನೇ

4. ಜಾತ್ಯತೀತ ಶಬ್ದವು ತಿಳಿಸುವುದೇನೆಂದರೆ –

a) ಎಲ್ಲಾ ಧರ್ಮಗಳಿಂದ ದೂರವಿರುವುದು                                     b) ಒಂದೇ ದೇವರಲ್ಲಿ ನಂಬಿಕೆ

c) ಹಲವಾರು ಧರ್ಮಗಳನ್ನು ಆಚರಿಸುವುದು                                  d) ನಾಗರಿಕರಿಗೆ ಧಾರ್ಮಿಕ ಮತ್ತು ಪೂಜಾ ಸ್ವಾತಂತ್ರ್ಯ

5. ಪ್ರತಿ ಎಷ್ಟು ವರ್ಷಗಳ ನಂತರ ಹಣಕಾಸು ಆಯೋಗವನ್ನು ನೇಮಿಸಲಾಗಿದೆ?

a) 2                                           b) 5

c) 7                                           d) 10

6. ಲೋಕಸಭಾ ಸದಸ್ಯನಾಗಲು ಒಬ್ಬ ಅಭ್ಯರ್ಥಿಯು ಕನಿಷ್ಠ ಎಷ್ಟು ವಯಸ್ಸನ್ನು ಹೊಂದಿರಬೇಕು?

a) 21                                         b) 25

c) 30                                         d) 35

7. ಸಂವಿಧಾನ ರಚನಾದಿಂದ ಯಾವ ದಿನದಂದು ಭಾರತದ ಸಂವಿಧಾನ ಸಭೆಗೊಂಡಿತು?

a) 1947 ರ ಆಗಸ್ಟ್ 15                                           b) 1950 ರ ಜನೆವರಿ 28

c) 1949 ನವೆಂಬರ್ 26                                       d) 1948 ರ ಜನೇವರಿ 30

8. ಗರಿಷ್ಠ ಎಷ್ಟು ಅವಧಿಯವರೆಗೆ ಸಂಸತ್ತು ಸಭೆ ಸೇರಬಹುದು?

a) 3 ತಿಂಗಳು                                          b) 6 ತಿಂಗಳು

c) 1 ವರ್ಷ                                             d) 2 ವರ್ಷ

9. ಜಾತ್ಯತೀತತೆಯ ಅರ್ಥ

a) ಸರ್ಕಾರದಿಂದ ಎಲ್ಲಾ ಧರ್ಮಗಳಿಗೆ ಪ್ರೋತ್ಸಾಹ                b) ಧರ್ಮಕ್ಕೆ ಎಲ್ಲಾ ಧರ್ಮಗಳಿಗೆ ಸರ್ಕಾರದಿಂದ ಅಧಿಕೃತ ಮುದ್ರೆ

c) ಯಾವುದೇ ಧರ್ಮಗಳನ್ನು ಆಚರಿಸಲು ಅವಕಾಶ        d) ಮೇಲೆ ಯಾವುದು ಅಲ್ಲ

10. ರಾಜ್ಯ ಸಭೆಯನ್ನು ಪ್ರತಿ ಎಷ್ಟು ವರ್ಷಗಳಿಗೊಮ್ಮೆ ವಿಸರ್ಜಸ ಆರಿಸದಿದ್ದರೆ?

a) 2                                           b) 4

c) 6                                           d) ರಾಜ್ಯ ಸಭೆ ಎಂದೂ ವಿಸರ್ಜಿತವಾಗುವುದಿಲ್ಲ

GK Quiz Questions with Answers

11. ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ?

a) 40                             b) 42

c) 44                             d) 46

12. ನ್ಯಾಯಾಧೀಶರ ಪ್ರಮಾಣ ವಚನ ಬೋಧಿಸುವವರು ಯಾರು?

a) ಲೋಕಸಭಾ ಸಭಾಪತಿ                         b) ರಾಷ್ಟ್ರಪತಿ

c) ಉಪರಾಷ್ಟ್ರಪತಿ                                  d) ಪ್ರಧಾನಮಂತ್ರಿ

13. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧಿಕಾರ ಅವಧಿ ಎಷ್ಟು?

a) ಆರು ವರ್ಷ ಇಲ್ಲವೇ 65 ವರ್ಷ                                    b) ಮೂರು ವರ್ಷ ಇಲ್ಲವೇ 62 ವರ್ಷ

c) ಒಂಬತ್ತು ವರ್ಷ ಇಲ್ಲವೇ 65 ವರ್ಷ                                 d) ಐದು ವರ್ಷ ಇಲ್ಲವೇ 62 ವರ್ಷ

14. ಹೈಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿ ಎಷ್ಟು?

a) ಆರು ವರ್ಷ ಇಲ್ಲವೇ 65 ವರ್ಷ                                      b) 6 ವರ್ಷ ಇಲ್ಲವೇ 62 ವರ್ಷ

c) 5 ವರ್ಷ ಇಲ್ಲವೇ 65 ವರ್ಷ                                            d) 5 ವರ್ಷ ಇಲ್ಲವೇ 62 ವರ್ಷ

15. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ಕಲ್ಪಿಸಿದ ವಿಧಿ ಯಾವುದು?

a) 314ನೇ ವಿಧಿ                                        b) 311 ನೇ ವಿಧಿ

c) 310 ನೇ ವಿಧಿ                                       d) 315ನೇ ವಿಧಿ

16. ಯಾವ ವಿಧಿಯ ಅನ್ವಯ ಕೇಂದ್ರ ಚುನಾವಣಾ ಆಯೋಗ ಸ್ಥಾಪನೆ ಬಗ್ಗೆ ಅವಕಾಶ ಕಲ್ಪಿಸಿದೆ?

a) 324 ನೇ ವಿಧಿಯ ಪ್ರಕಾರ                                b) 325 ನೇ ವಿಧಿಯ ಪ್ರಕಾರ

c) 326 ನೇ ವಿಧಿಯ ಪ್ರಕಾರ                                   d) 327 ನೇ ವಿಧಿಯ ಪ್ರಕಾರ

17. ಕರ್ನಾಟಕದ ಸ್ಥಾಪನೆ ಆಗಿದ್ದು ಯಾವಾಗ?

a) 1911                                     b) 1884

c) 1861                                     d) 1985

18. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಅಧಿಕಾರಾವಧಿ ಎಷ್ಟು?

a) ಐದು ವರ್ಷ ಇಲ್ಲವೇ 62 ವರ್ಷ                                      b) ಆರು ವರ್ಷ ಇಲ್ಲವೇ 65 ವರ್ಷ

c) ಆರು ವರ್ಷ ಇಲ್ಲವೇ 62 ವರ್ಷ                                       d) ಐದು ವರ್ಷ ಇಲ್ಲವೇ 65 ವರ್ಷ

19. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸ್ಥಾಪನೆ ಆಗಿದ್ದು ಯಾವಾಗ?

a) 1955                                     b) 1990

c) 1993                                     d) 1995

20. ಭಾರತದಲ್ಲಿ ಪ್ರಸ್ತುತ ಎಷ್ಟು ಇದೆ?

a) 23                             b) 24+1

c) 22                             d) 24

Scroll to Top