GK Quiz Questions with Answers part 4

GK Quiz Questions with Answers part 4. General knowledge questions and answers for all competitive exams.

In this post we are going to discuss GK mcq questions. GK quiz for CET exam. Multiple choice questions and answers.

GK Quiz Questions with Answers part 4

To get more gk questions, visit our YouTube channel. This channel is very useful for all competitive exams.

Start your quiz now

 

Results

GK Quiz Questions with Answers part 3

https://scoringtarget.com/gk-quiz-questions-with-answers-part-3/

#1. ಜಲಜೀವನ ಮಿಷನ್ ಮನೆಮನೆಗೆ ಗಂಗೆ ಯಾವಾಗ ಜಾರಿಗೆ ಬಂತು ?

#2. ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು ?

#3. ಓಜೋನ್ ಪದರವು ಕಂಡುಬರುವುದು ?

#4. ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ …..

#5. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ …..

Previous
Next

#6. ವಿಶ್ವ ಭೂ ದಿನ …..

#7. ವಾಯುಭಾರಮಾಪಕ ಅಥವಾ ಬ್ಯಾರೋಮೀಟರ್ ಅನ್ನು ಯಾವುದಕ್ಕೆ ಬಳಸುತ್ತಾರೆ ?

#8. ಭೂಮಿಯು ಸೂರ್ಯನಿಂದ ಅತಿ ಹೆಚ್ಚು ದೂರವಿರುವ ದಿನ ……

#9. ಪ್ರಜಾಪ್ರಭುತ್ವದ ಮೂಲ ತತ್ವ ……

#10. ರಾಜ್ಯದ ಸಂಪೂರ್ಣ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರಿಕರಣ ಗೊಂಡಿರುತ್ತದೆ …..

Previous
Next

#11. ಜನರ ಅಗತ್ಯತೆಗಳನ್ನು ಪೂರೈಕೆ ಸುಖ ರಾಜ್ಯವನ್ನು ನಿರ್ಮಾಣ ಮಾಡುವುದು ಇದರ ಒಂದು ಬಹುಮುಖ್ಯ ಗುರಿಯಾಗಿದೆ ….

#12. ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ ಈ ಸಮಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರ …..

#13. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಜೆಗಳು ಮತದಾನದಲ್ಲಿ ಭಾಗವಹಿಸುವುದು …..

#14. ಅಧಿಕಾರ ಕೇಂದ್ರಿಕರಣ ಕಾರಣದಿಂದ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ದೊರೆಯುವಲ್ಲಿ …..

#15. ಸರ್ಕಾರದ ನೀತಿ ನಿಯಮಗಳು ಹಾಗೂ ಕಾರ್ಯಗಳನ್ನು ವಿಮರ್ಶಿಸಿ ಟೀಕಿಸುವ ಹಕ್ಕನ್ನು ಪ್ರಜೆಗಳು ಪಡೆದಿರುತ್ತಾರೆ …..

Previous
Next

#16. ಸರ್ವಾಧಿಕಾರವು ಸ್ವಾತಂತ್ರ್ಯವನ್ನು …….

#17. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಪ್ರಜಾಪ್ರಭುತ್ವ ಎಂದು ಹೇಳಿದವರು …..

#18. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳ ಎರಡು ಖಾಲಿ ಇದ್ದಾಗ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುವರು ಯಾರು?

#19. ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?

#20. ತುರ್ತು ಪರಿಸ್ಥಿತಿಗಳು ಯಾವ ಭಾಗದಲ್ಲಿ ಸೇರಿಸಲಾಗಿದೆ?

Previous
Finish

Watch this video for the explanation of GK Quiz Questions with Answers part 4.

Kannada general knowledge questions with answers

1. ಜಲಜೀವನ ಮಿಷನ್ ಮನೆಮನೆಗೆ ಗಂಗೆ ಯಾವಾಗ ಜಾರಿಗೆ ಬಂತು ?

a) 2022                                               b) 2020

c) 2019                                               d) 2021

2. ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು ?

a) ಅಸ್ಸಾಂ                                                         b) ಬಿಹಾರ್

c) ಸಿಕ್ಕಿಂ                                                            d) ಕರ್ನಾಟಕ

3. ಓಜೋನ್ ಪದರವು ಕಂಡುಬರುವುದು ?

a) ಹವಾಗೋಳ                                      b) ಮಧ್ಯ ಮಂಡಲ

c) ಉಷ್ಣ ಮಂಡಲ                                  d) ಹೊರವಲಯ

4. ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ

a) ಥರ್ಮೋಮೀಟರ್                               b) ಬ್ಯಾರೋಮೀಟರ್

c) ಹೈಡ್ರೋಮೀಟರ್                               d) ಹೈಗ್ರೋಮೀಟರ್

5. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ

a) ಉಲ್ಲಾರ್ ಸರೋವರ                                       b) ಸುಪೀರಿಯರ್ ಸರೋವರ

c) ವಿಕ್ಟೋರಿಯಾ ಸರೋವರ                                 d) ಬೈಕಲ್ ಸರೋವರ

6. ವಿಶ್ವ ಭೂ ದಿನ

a) ಸಪ್ಟೆಂಬರ್ 16                                    b) ಏಪ್ರಿಲ್ 22

c) ಮಾರ್ಚ್ 21                                       d) ಏಪ್ರಿಲ್ 7

7. ವಾಯುಭಾರಮಾಪಕ ಅಥವಾ ಬ್ಯಾರೋಮೀಟರ್ ಅನ್ನು ಯಾವುದಕ್ಕೆ ಬಳಸುತ್ತಾರೆ ?

a) ತಾಪಮಾನ                                                    b) ಒತ್ತಡ

c) ವಾಯುವಿನ ಒತ್ತಡ                                       d) ವಾತಾವರಣದ ಒತ್ತಡ

8. ಭೂಮಿಯು ಸೂರ್ಯನಿಂದ ಅತಿ ಹೆಚ್ಚು ದೂರವಿರುವ ದಿನ

a) ಜುಲೈ 4                                            b) ಜನವರಿ 30

c) ಸಪ್ಟೆಂಬರ್ 22                                    d) ಡಿಸೆಂಬರ್ 22

9. ಪ್ರಜಾಪ್ರಭುತ್ವದ ಮೂಲ ತತ್ವ

a) ಸಮಾನತೆ                                                      b) ಸ್ವಾತಂತ್ರ್ಯ

c) ಜನತೆಯ ಕಲ್ಯಾಣ                                           d) ಮೇಲಿನ ಎಲ್ಲವೂ

10. ರಾಜ್ಯದ ಸಂಪೂರ್ಣ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರಿಕರಣ ಗೊಂಡಿರುತ್ತದೆ

a) ಪ್ರಜಾಪ್ರಭುತ್ವ                                                 b) ಸಮತಾವಾದಿ ಸರ್ಕಾರ

c) ಸರ್ವಾಧಿಕಾರಿ ಸರ್ಕಾರ                                  d) ಜನರ ಕಲ್ಯಾಣ ಸರ್ಕಾರ

11. ಜನರ ಅಗತ್ಯತೆಗಳನ್ನು ಪೂರೈಕೆ ಸುಖ ರಾಜ್ಯವನ್ನು ನಿರ್ಮಾಣ ಮಾಡುವುದು ಇದರ ಒಂದು ಬಹುಮುಖ್ಯ ಗುರಿಯಾಗಿದೆ

a) ಪ್ರಜಾಪ್ರಭುತ್ವ                                              b) ಸಮಾನತೆ

c) ಸ್ವಾತಂತ್ರ್ಯ                                                      d) ಮೇಲಿನ ಎಲ್ಲವೂ

12. ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ ಈ ಸಮಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರ

a) ಬಹುಮತ ಸರ್ಕಾರ                                        b) ಅಧಿಕಾರ ವಿಕೇಂದ್ರೀಕರಣ ಸರ್ಕಾರ

c) ಕೇಂದ್ರ ಸರ್ಕಾರ                                              d) ರಾಜ್ಯ ಸರ್ಕಾರ

13. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಜೆಗಳು ಮತದಾನದಲ್ಲಿ ಭಾಗವಹಿಸುವುದು

a) ಸಾರ್ವತ್ರಿಕ ಮತದಾನ ಪದ್ಧತಿ                                        b) ಮೀಸಲು ಮತದಾನ ಪದ್ಧತಿ

c) ವಯಸ್ಕ ಮತದಾನ ಪದ್ಧತಿ                                        d) ಮೇಲಿನ ಎಲ್ಲವೂ

14. ಅಧಿಕಾರ ಕೇಂದ್ರಿಕರಣ ಕಾರಣದಿಂದ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ದೊರೆಯುವಲ್ಲಿ

a) ವಿಳಂಬವಾಗುತ್ತದೆ                                                    b) ವೇಗವಾಗುತ್ತದೆ

c) ಸಮನಾಂತರ ಸ್ಥಿತಿಯಲ್ಲಿರುತ್ತದೆ                                 d) ಶೀಘ್ರ ವಾಗುತ್ತದೆ

15. ಸರ್ಕಾರದ ನೀತಿ ನಿಯಮಗಳು ಹಾಗೂ ಕಾರ್ಯಗಳನ್ನು ವಿಮರ್ಶಿಸಿ ಟೀಕಿಸುವ ಹಕ್ಕನ್ನು ಪ್ರಜೆಗಳು ಪಡೆದಿರುತ್ತಾರೆ

a) ಸಮಾನತೆಯ ಹಕ್ಕು                                         b) ಅಭಿವ್ಯಕ್ತಿ ಸ್ವಾತಂತ್ರ್ಯ

c) ಸ್ವಾತಂತ್ರ್ಯ                                                      d) ವಯಸ್ಕ ಮತದಾನ

General knowledge questions and answers for all competitive exams

16. ಸರ್ವಾಧಿಕಾರವು ಸ್ವಾತಂತ್ರ್ಯವನ್ನು

a) ಎತ್ತಿಹಿಡಿಯುತ್ತದೆ                                            b) ಸಮಾನತೆಯನ್ನು ನೀಡುತ್ತದೆ

c) ವಿರೋಧಿಸುತ್ತದೆ                                           d) ಯಾವುದು ಅಲ್ಲ

17. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಪ್ರಜಾಪ್ರಭುತ್ವ ಎಂದು ಹೇಳಿದವರು

a) ಬಿ ಆರ್ ಅಂಬೇಡ್ಕರ್                                       b) ಮಹಾತ್ಮ ಗಾಂಧಿ

c) ಜವಾಹರ್ಲಾಲ್ ನೆಹರು                                   d) ಅಬ್ರಹಮ್ ಲಿಂಕನ್

18. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳ ಎರಡು ಖಾಲಿ ಇದ್ದಾಗ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುವರು ಯಾರು?

a) ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಾಧೀಶರು                                b) ಸುಪ್ರೀಂಕೋರ್ಟ್ನ ನ್ಯಾಯಾಧೀಶರು

c) ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು                                    d) ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ

19. ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?

a) ರಾಷ್ಟ್ರಪತಿ                                         b) ಮುಖ್ಯಮಂತ್ರಿ

c) ಪ್ರಧಾನಮಂತ್ರಿ                                   d) ರಾಜ್ಯಪಾಲ

20. ತುರ್ತು ಪರಿಸ್ಥಿತಿಗಳು ಯಾವ ಭಾಗದಲ್ಲಿ ಸೇರಿಸಲಾಗಿದೆ?

a) ಭಾಗ 14                                 b) ಭಾಗ-17

c) ಭಾಗ 18                                d) ಭಾಗ 15

Scroll to Top