GK Questions and answers in Kannada part 1

GK Questions and answers in Kannada part 1. General knowledge questions and answers for all competitive exam in Kannada.

In this post we are going to discuss General knowledge questions in Kannada for CET exam preparation. General knowledge quiz with answers.

GK Questions and answers in Kannada part 1

To get more GK video notes, visit our YouTube channel. This channel is very useful for all competitive exam preparation.

Watch this video for the explanation of GK Questions and answers in Kannada part 1.

general knowledge questions in Kannada

1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?

* ನವ ಮಂಗಳೂರು.

2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?

* ಆಸ್ಟ್ರೇಲಿಯಾ.

3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?

* ಕಾಂಡ್ಲಾ ಬಂದರು. (ಗುಜರಾತ್).

4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?

* 14.

5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?

* ನವಾಶೇವಾ ಬಂದರು.

6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?

* ನವ ಮಂಗಳೂರು.

7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?

* ಗೋವಾ.

8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?

* ಆಸ್ಟ್ರೇಲಿಯಾ.

9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?

* ಡ್ಯೂರಾಂಡ್.

10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?

* ಸಿಕ್ಕಿಂ.

11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು?

* ಬಚೇಂದ್ರಿಪಾಲ್.

12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ?

* ಆಸ್ಟ್ರೇಲಿಯಾ.

13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು?

* ಆಸ್ಟ್ರೇಲಿಯಾ.

14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ —– ಎಂದು ಕರೆಯುತ್ತಾರೆ?

* ಸಾಗರಮಾತಾ.

15) ಕೆ2 ಯಾವ ಶ್ರೇಣಿಯಲ್ಲಿದೆ?

* ಕಾರಾಕೋರಂ.

16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ?

* ಸಿಕ್ಕಿಂ.

17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ?

* ಹೂಗ್ಲಿ.

18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ?

* ಜಮ್ಮು ಮತ್ತು ಕಾಶ್ಮೀರ.

19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ?

* ಜಮ್ಮು ಮತ್ತು ಕಾಶ್ಮೀರ.

20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು?

* ಎನ್ನೋರ್ ಬಂದರು.

21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು?

* ಕಾಂಚನಜುಂಗಾ.

22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?

* ಕೆ2.

23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು?

* ಜೋರ್ಡಾನ್ ರೋಮಿರೋ.

24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ?

* ಭಾರತ ಮತ್ತು ಶ್ರೀಲಂಕಾ.

25) ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?

* ರಾಜಸ್ಥಾನ.

26) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?

* ಉತ್ತರಪ್ರದೇಶ.

27) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ?

* ಭಾರತ ಮತ್ತು ಚೀನಾ.

28) 12 ನಾಟಿಕಲ್ ಎಂದರೆ —-.

* 22.2 ಕಿ.ಮೀ.

29) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು?

* ಟುಟಿಕೋರಿನ್.

30) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು?

* ಚೆನ್ನೈ ಬಂದರು.

31) ಭಾರತದ 13 ನೆಯ ಬಂದರು ಯಾವುದು?

* ಎನ್ನೋರ್ ಬಂದರು.

32) ಲೋಕ್ಟಕ್ ಸರೋವರ ಯಾವ ರಾಜ್ಯದಲ್ಲಿದೆ?

* ಮಣಿಪುರ.

general knowledge quiz with answers

33) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು?

* ಊಲಾರ್ ಸರೋವರ.

34) ಖಾಸಿ, ಗಾರೋ, ಜೈಂತಿಯಾ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?

* ಮೇಘಾಲಯ.

35) ಪಟಕಾಯಿಬಮ್ ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ?

* ಅರುಣಾಚಲಪ್ರದೇಶ.

36) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು?

* ದಾಲ್ ಸರೋವರ.

37) ದೇಶದ ಮೊದಲ ಖಾಸಗಿ ಬಂದರು ಯಾವುದು?

* ಎನ್ನೋರ್ ಬಂದರು.

38) ಪಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ?

* ಒಡಿಶಾ.

39) ಕೋಲ್ಕತ್ತಾ ಬಂದರಿನ ಉಪಬಂದರು ಹಾಲ್ಡಿಯಾ ಸ್ಥಾಪನೆಯಾದದ್ದು ಯಾವಾಗ?

* 1978 ರಲ್ಲಿ.

40) ರಾಡ್ ಕ್ಲಿಪ್ ರೇಖೆಯನ್ನು ಗುರುತಿಸಿದವರು ಯಾರು?

* ಸರ್ ಸಿರಿಯಲ್ ರಾಡ್ ಕ್ಲಿಪ್.

41) ಮೌಂಟ್ ಎವರೆಸ್ಟ್ ನ ಎತ್ತರವೆಷ್ಟು?

* 8848 ಮೀ.

42) ಭಾರತದ ದೊಡ್ಡ ಪ್ರವಾಸಿಗರ ಆಕರ್ಷಣೀಯ ಸರೋವರ ಯಾವುದು?

* ದಾಲ್ ಸರೋವರ.

43) ಮಿಜೋ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?

* ಮಿಜೋರಾಂ.

44) ಡ್ಯೂರಾಂಡ್ ರೇಖೆಯನ್ನು ಗುರುತಿಸಿದವರು ಯಾರು?

* ಮಾರ್ಟಿಮರ್ ಡ್ಯೂರಾಂಡ್.

45) ಮಿಕಿರ್ ಬೆಟ್ಟಗಳು ಕಂಡು ಬರುವ ರಾಜ್ಯ ಯಾವುದು?

* ಅಸ್ಸಾಂ.

46) ಭಾರತದ ಉತ್ತರದ ಅಂಚನ್ನು ಜಮ್ಮು ಮತ್ತು ಕಾಶ್ಮೀರದ —– ಎಂದು ಗುರುತಿಸವಾಗಿದೆ?

* ಇಂದಿರಾ ಕೋಲ್.

47) ಆಸ್ಟ್ರೇಲಿಯಾ ಖಂಡದ ಅತಿ ಚಿಕ್ಕ ರಾಷ್ಟ್ರ ಯಾವುದು?

* ನೌರು.

48) ಚಿಲ್ಕ್ ಸರೋವರ ಯಾವ ರಾಜ್ಯದಲ್ಲಿದೆ?

* ಒರಿಸ್ಸಾ.

49) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ,

* ಮೈಸೂರು/ಕೊಡಗು.

50) ರುದ್ರ ಸಾಗರ ಸರೋವರ ಎಲ್ಲಿದೆ?

* ತ್ರೀಪುರ.