SSLC Social Science FA 1 question paper 2023-24. Download 10th class FA 1 question papers. Social Science FA 1 question papers for class 10.
In this post we have uploaded 10th standard FA 1 question papers with key answer. Formative assessment question papers for SSLC.
To get more video notes for class 10, visit our YouTube channel. This channel is very useful for SSLC exam preparation.
Subject: Social Science
Class: 10th
Medium: Kannada
State: Karnataka
Cost: Free
Sub-topic: FA 1 Question paper with key
File type: PDF
Answers: Given key answer
Share: Sharable link is given
Copyright: Protected
Download: Given download link
Year: 2023-24
Board: Karnataka KSEEB
Print Enable: Yes
Editable Text: No
Copy Text: No
Scanned Copy: Yes
Password Encrypted: No
File Size Reduced: No
Quality: High
Download Link Available: Yes
File View Available: Yes
Click here to download SSLC Social Science FA 1 question paper
Click here to download FA 1 key answer
Watch this video for the explanation of SSLC Social Science FA 1 question paper 2023-224.
SSLC Social Science FA 1 question paper
ವಿಷಯ: ಸಮಾಜ ವಿಜ್ಞಾನ ರೂಪಣಾತ್ಮಕ ಪರೀಕ್ಷೆ 1 ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿಉತ್ತರಿಸಿ. 4×1=4
1. ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು ?
2. ‘ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
3. ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಮುಖ್ಯ ಅಕ್ಷಾಂಶ ಯಾವುದು?
4. ನಿರುದ್ಯೋಗ ಎಂದರೇನು?
II. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 3×2=6
5. ಸಾಮಾಜಿಕ ಅಸಮಾನತೆ ಎಂದರೇನು?
6. ಆರ್ಥಿಕ ಯೋಜನೆಯ ಅರ್ಥ ತಿಳಿಸಿ.
7. ಕಪ್ಪು ಕೋಣೆ ದುರಂತ ಏನು ?
III. ಈ ಕೆಳಗಿನ ಪ್ರಶ್ನೆಗಳಿಗೆ ಮೂರರಿಂದ ಆರು ವಾಕ್ಯಗಳಲ್ಲಿ ಉತ್ತರಿಸಿ. 2×3=6
8. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದಕ್ಕೆ ಸಹಕಾರಿಯಾಯಿತು?
9. ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗೆ ಇರುವ ವ್ಯತ್ಯಾಸವನ್ನು ತಿಳಿಸಿ?
IV. ಭಾರತದ ನಕ್ಷೆ ಬರೆದು ಅದರಲ್ಲಿ ಕೆಳಗಿನ ಸ್ಥಳಗಳನ್ನು ಗುರುತಿಸಿರಿ. 1×4=4
10.
a) 82 ½ ಪೂರ್ವ ರೇಖಾಂಶ
b) K 2 ಶಿಖರ
c) ನರ್ಮದಾ ನದಿ
d) ಮುಂಬಯಿ
10th standard FA 1 question papers with key answer
KEY ANSWER
ವಿಷಯ: ಸಮಾಜ ವಿಜ್ಞಾನ ರೂಪಣಾತ್ಮಕ ಪರೀಕ್ಷೆ 1 ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I.
1. ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು.
2. ಮೊದಲ ಆಂಗ್ಲೋ-ಮರಾಠ ಯುದ್ಧ ಸಾಲ್ಬಾಯ್ ಒಪ್ಪಂದದೊಂದಿಗೆ ಕೊನೆಗೊಂಡಿತು.
3. ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಮುಖ್ಯ ಅಕ್ಷಾಂಶ ಕರ್ಕಾಟಕ ಸಂಕ್ರಾಂತಿ ವೃತ್ತ 23½ ಉತ್ತರ ಅಕ್ಷಾಂಶ.
4. ನಿರುದ್ಯೋಗ ಎಂದರೆ ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿಯಾಗಿದೆ.
II.
5. ವ್ಯಕ್ತಿಗಳು ಸಮಾಜದಲ್ಲಿ ವಿವಿಧ ಲಕ್ಷಣಗಳ ಆಧಾರದಲ್ಲಿ ಲಿಂಗ, ಜಾತಿ, ವೃತ್ತಿ, ವರ್ಗ ಮತ್ತು ಜನಾಂಗ, ಇತ್ಯಾದಿ ಶ್ರೇಣೀಕರಣಗೊಂಡಿರುವುದನ್ನು ಸಾಮಾಜಿಕ ಅಸಮಾನತೆ ಎನ್ನುತ್ತಾರೆ.
6. ಸರ್ಕಾರವು ನಿರ್ಧಿಷ್ಟ ಉದ್ದೇಶಗಳು ಒಂದಕ್ಕೆ ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಜನರ ಸುಖ ಗರಿಷ್ಟ ಮಟ್ಟಕ್ಕೆ ಪ್ರಜ್ಞಾಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ಯೋಜನೆಗಳನ್ನು ರೂಪಿಸಲಾಗಿದೆ.
7. ಸಿರಾಜ್ – ಉದ್ – ದೌಲನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು. ಇದನ್ನು ಕಪ್ಪು ಕೋಣೆ ದುರಂತ ಎನ್ನುವರು.
III.
8. ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ ಮೂಲಕ ಸಾಧಿಸಿದನು. ಈ ನೀತಿಯ ಪ್ರಕಾರ: ‘ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದಿದ್ದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ’.ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳುವುದು. ಈ ನೀತಿಗೆ ಒಳಪಟ್ಟ ರಾಜ್ಯಗಳಲ್ಲಿ ಸತಾರ, ಜೈಪುರ, ಸಂಬಲ್ಪುರ್, ಉದಯಪುರ್, ಝಾನ್ಸಿ, ನಾಗಪುರ ಮೊದಲಾದವುಗಳು ಪ್ರಮುಖವಾದವು.
9.
ಪಶ್ಚಿಮ ಘಟ್ಟಗಳು | ಪೂರ್ವಘಟ್ಟಗಳು |
ಇವು ದಖನ್ ಪ್ರಸ್ಥಭೂಮಿಯ ಪಶ್ಚಿಮದಲ್ಲಿವೆ. | ಇವು ದಖನ್ ಪ್ರಸ್ಥಭೂಮಿಯ ಪೂರ್ವದಲ್ಲಿವೆ. |
ಇವು ಹೆಚ್ಚು ಎತ್ತರವಾಗಿಲ್ಲ. | ಇವು ಹೆಚ್ಚು ಎತ್ತರದಲ್ಲಿವೆ. |
ಇವು ನಿರಂತರವಾಗಿ ಇಲ್ಲ. | ಇವು ನಿರಂತರವಾಗಿವೆ. |
ನದಿ ಕಣಿವೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ. | ನದಿ ಕಣಿವೆಗಳಿಂದ ಪ್ರತ್ಯೇಕಿಸಲ್ಪಟ್ಟಿಲ್ಲ. |
IV. 10.