London Nagara questions and answers

London Nagara questions and answers

London Nagara questions and answers for class 10. We explained notes of the lesson London Nagara for 10th standard. Question and answer of London Nagara.

In this post we have explained 10th class London Nagara lesson important questions with answers. London Nagara lesson important notes for SSLC exam preparation.

To get more video notes for class 10, visit our YouTube channel. This channel is very useful for SSLC exam preparation.

london nagara questions and answers for class 10

ಅ) ಕೊಟ್ಟಿರುವಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

1. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು ?

ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ವುಲವರ್ಥ್.

2. ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು ?

ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಿಲ್ಟಾರ್ ಸೈರ್

3. ‘ ವೆಸ್ಟ್ ಮಿನ್‌ಸ್ಟರ್ ‘ ಅಬೆ ‘ ಯಾರ ಸ್ಮಾರಕವಾಗಿದೆ ?

ವೆಸ್ಟ್ ಮಿನ್‌ಸ್ಟರ್‌ ಅಬೆ ‘ ಸತ್ತವರ ಸ್ಮಾರಕವಾಗಿದೆ .

4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು ?

” ಚೇರಿಂಗ್ ಕ್ರಾಸ್ ‘ ಎಂಬ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕ ಬರುವುದು .

ಆ) ಕೊಟ್ಟಿರುವಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?

ವೊಲವರ್ಥ ‘ ಎಂಬ ಅಂಗಡಿಯಲ್ಲಿ ಒಂದು ಪೆನ್ನಿಯಿಂದ ಆರು ಪೆನ್ನಿಯ ಎಲ್ಲಾ ತರಹದ ಸಾಮಾನುಗಳನ್ನು ಖರೀದಿಸಬಹುದು . ಇದೊಂದು ಕೋಶವಾಗಿದೆ . ಇಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪ ಅಡಿಗೆಯ ಪಾತ್ರೆ , ಇಲೆಕ್ಟಿಲ್ ‘ ದೀಪದ ಸಾಮಾನು , ಫೋಟೋ , ಅಡ ಹೂವು , ಯುದ್ಧ ಸಾಮಗ್ರಿಯಂತಹ ವಸ್ತುಗಳು ದೊರೆಯುತ್ತವೆ .

2. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?

ಲಂಡನ್ ನಗರದಲ್ಲಿ ಸಾಮಾನ್ಯವಾಗಿ ಅಂಗಡಿಗಳಲ್ಲಿ ಸ್ತ್ರೀಯರೇ ಕೆಲಸ ಮಾಡ ಉಪಾಹಾರ ಗೃಹಗಳಲ್ಲಿ ಸ್ತ್ರೀಯರು ಕೆಲಸ ಮಾಡುತ್ತಾರೆ . ದೊಡ್ಡ ಅಂಗಡಿ ಟೈಪಿಸ್ಟ್ ಕಾರಕೂನರಾಗಿ ಹೆಣ್ಣುಮಕ್ಕಳು ಕಾರ್ಯ ನಿರ್ವಹಿಸುತ್ತಾರೆ. ಗೃಹಗಳಿಂದ ಕಾಲೇಜುಗಳಲ್ಲೂ ಸಹ ಹೆಣ್ಣುಮಕ್ಕಳು ಕಾರ್ಯ ನಿರ್ವಹಿಸ

3. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?

ಲಂಡನ್ನಲ್ಲಿ ಹೆಣ್ಣು ಮಕ್ಕಳು ಧರಿಸುವ ಟೊಪ್ಪಿಗೆಯು ಹಲವು ವಿಶೇಷತೆ ಕೂಡಿರುತ್ತದೆ . ಒಂದು ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ . ಮುಚ್ಚವಾದರು ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ . ಕೋಟ್ಯಾವಧಿ ಟೊಪ್ಪಿಗೆ ಪರೀಕ್ಷಿಸಿದರು . ಅವುಗಳಲ್ಲಿ ವೈವಿಧ್ಯತೆಗಳನ್ನು ಕಾಣಬಹುದಾಗಿದೆ .

4. ಪೊಯೆಟ್ ಕಾರ್ನ‌್ರನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?

ಪೊಯೆಟ್ ಕಾರ್ನ‌್ರನಲ್ಲಿ ಹಲವಾರು ಪ್ರಸಿದ್ಧ ಕವಿಗಳ ಸಮಾಧಿಗಳಿವೆ . ಅವ ಕಿಪ್ಲಿಂಗ್ , ಹಾರ್ಡಿ , ಮ್ಯಾಕಾಲೆ , ಜಾನ್ಸನ್ , ಗೋಲ್ಡ್‌ಸ್ಮಿತ್ , ಡ್ರಾಯ್ಡನ್ ಅವರ

ಸಮಾಧಿಗಳಿವೆ . ಹಾಗೆಯೇ ಬೆನ್‌ಜಾನ್ಸನ್ ಎಂಬ ನಾಟಕಕಾರನ ಸಮಾಧಿಯಿದೆ ಕವಿ ವರ್ಡ್ಸ್‌ವರ್ತನ ಸಮಾಧಿಯೂ ಒಂದು ಮೂಲೆಯಲ್ಲಿತ್ತು .

5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲು ಪಾಟಿ ವಿಶೇಷತೆಯೇನು ?

ಲಂಡನ್‌ನಲ್ಲಿ ಸಾಮ್ರಾಟರ ರಾಜ್ಯಭೀಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು ಇದರ ಮೇಲೆ ಕೂಡಬೇಕು . ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ ಮಿನ್‌ಸ್ಟರ್ ಮಂದಿರದ ಒಂದು ಭಾಗದಲ್ಲಿದೆ . ಅದನ್ನು ಸ್ಟೋನ್ ಆಪ್ ಸ್ಕೋನ್ ‘ ಎಂದು ಕರೆಯುತ್ತಾರೆ .

London Nagara kannada notes 10th

ಇ) ಕೊಟ್ಟಿರುವಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಲಂಡನ್ ನಗರದ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?

ಡಾ . ವಿನಾಯಕ ಕೃಷ್ಣ ಗೋಕಾಕ್ ಅವರು ಲಂಡನ್ ನಗರ ವೀಕ್ಷಣೆಯಲ್ಲಿ ಹಲವಾರು ವಿಶೇಷತೆಗಳನ್ನು ಗುರುತಿಸಿದ್ದಾರೆ . ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಭೂಗರ್ಭದಲ್ಲಿ ಗಾಡಿಗಳನ್ನು ನಡೆಸಲಾಗುತ್ತದೆ . ಪೇಟೆಯಲ್ಲಿ ವೂಲವರ್ಥ ಎಂಬ ಅಂಗಡಿಗಳಲ್ಲಿ ಎಲ್ಲ ರೀತಿಯ ವಸ್ತುಗಳು ದೊರೆಯುತ್ತವೆ . ದುಬಾರಿ ಸಿಂಪಿಗಳು , ಭಾರತದ ಲಲಿತ ಕಲೆಗಳು ಇರುವ ಇಂಡಿಯಾ ಆಫೀಸುಗಳು , ಟ್ರಾಫಿಲ್ಲಾರ್‌ ಸ್ಟೇರ್‌ನಲ್ಲಿನ ನೆಲ್ಸನ್ ಪ್ರತಿಮೆ , ವೆಲ್ಲಿಗನನ ಶಿಲಾ ಪತ್ರಿಮೆಗಳನ್ನು ನೋಡುತ್ತಾರೆ . ಹೆಣ್ಣು ಮಕ್ಕಳ ಟೊಪ್ಪಿಗೆಗಳ ವೈವಿಧ್ಯತೆಯನ್ನು ಗಮನಿಸುತ್ತಾರೆ . ಲಂಡನ್‌ನಲ್ಲಿ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರು ಕಚೇರಿ , ಅಂಗಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ . ವೆಸ್ಟ್ ಮಿನ್‌ಸ್ಟರ್‌ ಪ್ರಾರ್ಥನಾ ಮಂದಿರ ಅಲ್ಲಿನ ಪೊಯೆಟ್ಸ್ ಕಾರ್ನರ್ , ವಿಜ್ಞಾನಿಗಳ ಸಮಾಧಿ , ಅರಮನೆ , ಸ್ಟೋನ್ ಅಫ್ ಸ್ಕೋನ್ ‘ ಕಲ್ಲುಪಾಟಿಯ ವೈಶಿಷ್ಟತೆ ಮುಂತಾದ ವಿಶೇಷತೆಗಳನ್ನು ಗುರುತಿಸಿದ್ದಾರೆ .

2. ವೆಸ್ಟ್ ಮಿನ್‌ಸ್ಟರ್ ಅಬೆ ‘ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ.

ಲಂಡನ್ ನಗರದಲ್ಲಿ ‘ ವೆಸ್ಟ್‌ಮಿನ್‌ಸ್ಟರ್‌ ಅಬೆ ‘ ಎಂಬ ಪ್ರಾರ್ಥನಾ ಮಂದಿರವಿದೆ . ಅದು ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾಗಿದೆ . ಅದರ ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತರು , ಸಾರ್ವಭೌಮರು , ಕವಿ ಮಂಗವರ ಸಮಾಧಿಗಳಿವೆ . ಆದ್ದರಿಂದ ಇದನ್ನು ಸತ್ತವರ ಸ್ಮಾರಕ ಎನ್ನುತ್ತಾರೆ . ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು . ಇಲ್ಲಿ ಪಾದ್ರಿಗಳೇ ಸರ್ಕಾರಿ ವೈದಿಕರಂತೆ ಪ್ರಾರ್ಥನೆ ಸಲ್ಲಿಸುತ್ತಾರೆ . ಇಲ್ಲಿ ರಾಜಕಾರಣ ಚತುರರ ಶಿಲಾ ಮೂರ್ತಿಗಳಿವೆ . ಮೊಯೆಟ್ಸ್ ಕಾರ್ನ‌್ರನಲ್ಲಿ ಕವಿಗಳ ಸಮಾಧಿಗಳಿವೆ . ಹಾಗೆಯೇ ವಿಜ್ಞಾನಿಗಳ ಶಿಲಾಮೂರ್ತಿಗಳಿವೆ . ರಾಜಮಹಾರಾಜರ ಗೋರಿಗಳಿವೆ . ಸ್ಟೋನ್ ಆಪ್ ಸ್ಟೋನ್ ಎಂಬ ಕಲ್ಲು ಪಾಟಿಯಿದೆ . ‘ ವೆಸ್ಟ್‌ಮಿನ್‌ಸ್ಟರ್ ಅಬೆ’ಯು ಪ್ರವಾಸಿಗರಿಗೆ ಲಂಡನ್ನಿನ ಗತ ವೈಭವವನ್ನು ನೆನಪಿಸುತ್ತದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ”

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಲಂಡನ್ ಆಯ್ದ ನಗರ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ. ಗೋಕಾಕ್ ಅವರು ಲಂಡನ್ ನಗರದಲ್ಲಿ ಟ್ರಾಫಲ್ಟಾರ್‌ನಲ್ಲಿ ನೆಲ್ಸನ್‌ಮೂರ್ತಿ , ಮತ್ತೊಂದೆಡೆಯಿದ್ದ ವೆಲಿಂಗ್ಟನ್‌ನ ಪ್ರತಿಮೆಗಳನ್ನು ನೋಡುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಪುರುಷರು ನಿಂತು ಕೈಯೆತ್ತಿ ಈ ರೀತಿ ಭಾಸವಾಗುತ್ತಾರೆ . ಮಹಾಮರುಷ ಪ್ರತಿಮೆಗಳನ್ನು ಕಂಡಾಗ ಅವರ ಅಂತರಾಳದ ನುಡಿಗಳು ಮಾರ್ದನಿಸುವ ಸ್ವಾರಸ್ಯವನ್ನು ಇಲ್ಲಿ ಕಾಣಬಹುದು.

Questions and answers of London Nagara

2. “ಹೊತ್ತು ! ಹೊತ್ತು ! ಹೊತ್ತೇ ಹಣ ?”

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ’ ಎಂಬ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಲಂಡನ್ ನಗರದ ಜನ ಬೀದಿಯಲ್ಲಿ ಅವಸರದಿಂದ ಬಳಲುತ್ತಿದ್ದಾರೆ . ಅವರಿಗೆ ಸಮಯವೇ ಹಣ ಆ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಸಮಯ ಯಾರನ್ನೂ ಕಾಯುವುದಿಲ್ಲ ಸಮಯ ಹಣಕ್ಕೆ ಸಮ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣುವುದಿಲ್ಲ .

3. “ಯಾರನ್ನು ತುಳಿದರೇನು ! ಹೆಜ್ಜೆ ಹಾಕಿದರೇನು ಎಲ್ಲಿ ? ಎಲ್ಲವೂ ಅಷ್ಟೆ ಮಣ್ಣು ಮಣ್ಣು.”

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಲಂಡನ್ ಆಯ್ದ ನಗರ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ವಿ.ಕೃ. ಗೋಕಾಕ್ ಅವರು ಪೊಯಟ್ಸ್ ಕಾರ್ನರಲ್ಲಿ ಕವಿಗಳ ಸಮಾಧಿಯನ್ನು ನೋಡುತ್ತಿರುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ . ಮನುಷ್ಯನು ಗತಕಾಲವನ್ನು ಮರೆತು ಗೌರವಿಸಬೇಕಾದ ಸ್ಥಳವನ್ನೇ ಅರಿವಿಲ್ಲದಂತೆ ತುಳಿಯುತ್ತಾ ನಡೆಯುತ್ತಾನೆ . ಅದು ಸರಿಯಲ್ಲ ಗೌರವಿಸಬೇಕಾದುದು ನಮ್ಮ ಕರ್ತವ್ಯ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣುವುದಿಲ್ಲ.

4. “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ”.

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಲಂಡನ್ ಆಯ್ದ ನಗರ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಏಕ್ಯ , ಗೋಕಾಕ್ ಅವರ ಪ್ರವಾಸದ ವರ್ಣನೆಯ ಮಾತುಗಳನ್ನು ಸ್ಮರಿಸುವವರು ಈ ಮಾತುಗಳನ್ನು ಹೇಳಿದ್ದಾರೆ . ದೇಶ ಸುತ್ತ ಬೇಕು ಕೋಶ ಓದಬೇಕು , ಪ್ರವಾಸವು ನೇರ ಅನುಭವವನ್ನು ನೀಡಿ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ.

ಉ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ.

1. ಲಂಡನ್ ಪಟ್ಟಣವೆಂದರೆ ಒಂದು __________ ಜಗತ್ತು.

ಉತ್ತರ: ಸ್ವತಂತ್ರ

2. ಪೂಲವರ್ತ ಎಂಬುದು ____________ ಅಂಗಡಿ.

ಉತ್ತರ: ಸೇಷ್ಟನರಿ

3. ಮನೆ ಹಿಡಿದು ಇರುವ __________ ಬುದ್ದಿ ಮನೆಯ ಮಟ್ಟದ್ದೇ.

ಉತ್ತರ: ತರುಣನ

4. ಅಭೆಯಲ್ಲಿರುವ ಸಿಂಹಾಸನಕ್ಕೆ _________ ಎಂದು ಹೆಸರು.

ಉತ್ತರ: ಸ್ಟೋನ್ ಆಫ್ ಸ್ಕೋನ್

5. ವೆಸ್ಟ್‌ಮಿನ್‌ಸ್ಟರ್ ಅಬೆ _____________ ಎಂಬುದು.

ಉತ್ತರ: ಪ್ರಾರ್ಥನಾ ಮಂದಿರ ( ಮಹಾಪುರುಷರ ಸ್ಮಾರಕ )

ಊ) ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ

ಒಮ್ಮೊಮ್ಮೆ = ಒಮ್ಮೆ+ಒಮ್ಮೆ

ಉತ್ತರ: ಲೋಪಸಂಧಿ

ಜಾಗವನ್ನು = ಜಾಗ+ ಅನ್ನು

ಉತ್ತರ: ಆಗಮಸಂಧಿ

ಆತ್ಯಾದರ = ಅತಿ +ಆದರ

ಉತ್ತರ: ಯಣ್ ಸಂಧಿ

ವಾಚನಾಲಯ = ವಾಚನ+ಆಲಯ

ಉತ್ತರ: ಸವರ್ಣದೀರ್ಘಸಂಧಿ

ಸಂಗ್ರಹಾಲಯ = ಸಂಗ್ರಹ + ಆಲಯ

ಉತ್ತರ: ಸವರ್ಣದೀರ್ಘ ಸಂಧಿ

ಓಣಿಯಲ್ಲಿ= ಓಣಿ + ಅಲ್ಲಿ ಉತ್ತರ: ಆಗಮಸಂಧಿ

Watch this video for the explanation of London Nagara questions and answers for class 10.