Raita Vidyanidhi scholarship

Raita Vidyanidhi scholarship

Raita Vidyanidhi scholarship for farmar children. This scholarship is to support farmar children to carry on higher education. For more detail visit our YouTube channel.

ರೈತ ವಿದ್ಯಾನಿಧಿ ಯೋಜನೆ:

ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದ ಸ್ಕಾಲರ್ ಶಿಪ್. ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗಿರುವ ದಾಖಲೆಗಳು.

ರೈತ ವಿದ್ಯಾನಿಧಿ ಯೋಜನೆ Raita Vidyanidhi scholarship

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಎಲ್ಲ ಅರ್ಹ ರೈತ ಮಕ್ಕಳಿಗೆ ಹೆಚ್ಚಿನ ಹಾಗು ಉನ್ನತ ಶಿಕ್ಷಣ ವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

# ರಾಜ್ಯದ ರೈತರ ಎಲ್ಲ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.

# ಶಿಷ್ಯ ವೇತನ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ ರೂಪದಲ್ಲಿ ಒದಗಿಸಲಾಗುತ್ತದೆ.

Related post: English grammar

ರೈತ ವಿದ್ಯಾನಿಧಿ ಯೋಜನೆಗೆ ಯಾರು ಅರ್ಹರು ? Raita Vidyanidhi

# ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವ ಭೂಮಿ ಹೊಂದಿರುವ ರೈತರ ಮಕ್ಕಳು ಈ ಯೋಜನೆಯ ಫಲ ಪಡೆಯಬಹುದಾಗಿದೆ.

# ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಹಾಗು ಇನ್ನಿತರ ಆಧಾರಗಳ ಮೇಲೆ ಶಿಷ್ಯ ವೇತನ ಪಡೆದವರು ಈ ಸ್ಕಾಲರ್ಷಿಪ್ ಪಡೆಯಲು ಅರ್ಹರು.

# ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣರಾಗಿ ಮತ್ತೆ ಅದೇ ಕೋರ್ಸ್ ಗಳ ಪುನರಾವರ್ತನೆಗೆ ಶಿಷ್ಯ ವೇತನ ದೊರೆಯುವದಿಲ್ಲ.

ಯಾವ ಕೋರ್ಸ್ ಗೆ ಎಷ್ಟು ಶಿಷ್ಯ ವೇತನ ನೀಡುತ್ತಾರೆ?

ಕ್ರ.ಸಂಕೋರ್ಸ್ವಿದ್ಯಾರ್ಥಿವಿದ್ಯಾರ್ಥಿನಿ
1ಪದವಿಯ ಮುಂಚೆ PUC, ITI, Diploma25003000
2B.A, B.Sc, B.Com50005500
3LLB, Para medical, B.Farm/nurshing75008000
4MBBS, BE, B.Tech, PG10,00011,000

Click here to apply online

Watch this video for detailed information of this scholarship.

Scroll to Top